Sep 21, 2020, 3:31 PM IST
ಮಹಾ ಗಣಪತಿಗೆ ದೂರ್ವೆ/ಗರಿಕೆ ಶ್ರೇಷ್ಠ. ಭಕ್ತಿಯಿಂದ ಒಂದು ಕಡ್ಡಿ ದೂರ್ವೆಯನ್ನು ಇಟ್ಟರೂ ಸಾಕು, ಆ ಮಹಾಗಣಪತಿ ಪ್ರಸನ್ನನಾಗುತ್ತಾನೆ. ಜೊತೆಗೆ ಸಂಕಷ್ಟಹರ ವ್ರತವನ್ನು ಆಚರಿಸಿದರೆ ನಮ್ಮ ಸಂಕಷ್ಟಗಳು, ಆಪತ್ತುಗಳು ದೂರವಾಗುತ್ತವೆ.
ಸಂಕಷ್ಟಹರ ಗಣಪತಿ ಸ್ತೋತ್ರವನ್ನು ಯಾಕಾಗಿ ಪಠಿಸಬೇಕು? ಇದರ ಫಲವೇನು?
ಒಮ್ಮೆ ಶ್ರೀ ಕೃಷ್ಣ ಸಂಕಷ್ಟಹರ ಗಣಪತಿ ವ್ರತ ಮಾಡಿದ್ದರಿಂದ ಬಾಣಾಸುರನನ್ನು ಜಯಿಸಲು ಸಾಧ್ಯವಾಯಿತು ಎಂಬ ನಂಬಿಕೆ ಇದೆ. ಸಂಕಷ್ಟಹರ ಗಣಪತಿ ವ್ರತ ಮಾಡಿದ್ದರಿಂದ ಸಂತಾನ ಭಾಗ್ಯ ಲಭಿಸಿರುವ, ಸಂಕಷ್ಟಗಳು ದೂರವಾಗಿರುವ, ಆಪತ್ತುಗಳು ದೂರವಾಗಿರುವ ಉದಾಹರಣೆಗಳು ಪುರಾಣಗಳಲ್ಲಿವೆ. ಏನದು? ಕೇಳೋಣ ಬನ್ನಿ..!