ಶಿವನ ಕೋಪಕ್ಕೆ ಶಿರವನ್ನೇ ಕಳೆದುಕೊಂಡ ಗಣಪತಿ, ಮುಂದೇನಾಯ್ತು..?

Sep 11, 2021, 2:16 PM IST

ಆದಿವಂದಿತ, ವಿಶ್ವಪೂಜಿತ ಗಣೇಶನಿಗೆ ಬೇರೆ ಬೇರೆ ನಾಮಗಳಿವೆ. ಗಣೇಶ ಎಂದರೆ ಡೊಳ್ಳು ಹೊಟ್ಟೆ, ಆನೆ ಸೊಂಡಿಲು ನೆನಪಿಗೆ ಬರುತ್ತೆ. ಮುಕ್ಕೋಟಿ ದೇವತೆಗಳಲ್ಲಿ ಅಗ್ರಸ್ಥಾನ ಪಡೆದಿರುವ ಗಣೇಶನಿಗೂ ಕೂಡಾ ಒಮ್ಮೆ ಸಂಕಷ್ಟ ಬಂದೊಗಿತ್ತು. ಪಾರ್ವತಿ ದೇವಿ, ಮಣ್ಣಿನಿಂದ ಗಣಪನನ್ನು ಮಾಡಿ, ಮನೆ ಕಾಯಲೆಂದು ಬಿಟ್ಟು ಹೋಗಿದ್ದಳು. ಲೋಕ ಸಂಚಾರ ಮುಗಿಸಿ ಬರುತ್ತಾನೆ ಈಶ್ವರ. ಈಶ್ವರ ಯಾರೆಂದು ತಿಳಿಯದ ಗಣಪತಿ ಆತನನ್ನು ತಡೆಯುತ್ತಾನೆ. ಕೋಪಗೊಂಡ ಈಶ್ವರ ಗಣಪತಿಯ ಶಿರಸ್ಸನ್ನು ಛೇದಿಸುತ್ತಾನೆ. ಅಷ್ಟೊತ್ತಿಗೆ ಬಂದ ಪಾರ್ವತಿ ನಡೆದ ವೃತ್ತಾಂತ ಹೇಳುತ್ತಾನೆ. ಈಶ್ವರನ ಕೋಪ ತಣ್ಣಗಾಗುತ್ತದೆ. ಗಣಪತಿಗೆ ಆನೆಯ ಶಿರವನ್ನು ತಂದು ಜೋಡಿಸುತ್ತಾನೆ. ಗಣಪತಿಯ ಶಿರಸ್ಸು ಏನಾಯ್ತು..? ಏನಿದರ ಕಥೆ..? ಇಲ್ಲಿದೆ ಕೇಳಿ. 

ಗಣಪತಿಗೆ 21 ಗರಿಕೆ, ಮೋದಕ, ಪ್ರದಕ್ಷಿಣೆ ಹಾಕುವುದೇಕೆ..? ಏನೀ ನಂಟು.?