ಮರೆವಿನ ಸಮಸ್ಯೆ ನೀಗಿಸೋ ಮಹಾಮಂತ್ರ

ಮರೆವಿನ ಸಮಸ್ಯೆ ನೀಗಿಸೋ ಮಹಾಮಂತ್ರ

Published : Oct 15, 2022, 09:40 AM IST

ಔಷಧಿ ಮತ್ತು ಬಾದಾಮಿ ಇಲ್ಲದಿದ್ದರೂ ಸಹ, ಈ ಮಂತ್ರಗಳಿಂದ ನಿಮ್ಮ ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸಬಹುದು.

ಮರೆವು ಈಗಂತೂ ಸರ್ವೇಸಾಮಾನ್ಯ ಸಮಸ್ಯೆ. ವಿದ್ಯಾರ್ಥಿಗಳು ಈ ಮರೆವಿನಿಂದಾಗಿ ಸಾಕಷ್ಟು ಕಷ್ಟನಷ್ಟ ಎದುರಿಸುತ್ತಾರೆ. ಎಲ್ಲ ಉತ್ತರ ಗೊತ್ತಿದ್ದರೂ ಬೇಕಾದ ಸಮಯಕ್ಕೆ ನೆನಪಿಗೆ ಬಾರದೆ ಒದ್ದಾಡುತ್ತಾರೆ. ಇದು ಪೋಷಕರಿಗೆ ದೊಡ್ಡ ತಲೆನೋವಾಗುತ್ತದೆ. ಹೇಗಪ್ಪಾ ಮಕ್ಕಳನ್ನು ಈ ಮರೆವಿನ ಸಮಸ್ಯೆಯಿಂದ ಹೊರ ತರುವುದು ಎಂದವರು ಚಿಂತೆಗೆ ಬೀಳುತ್ತಾರೆ. ಆದರೆ, ನೆನಪಿನ ಶಕ್ತಿಯನ್ನು ಹೆಚ್ಚಿಸಲು ಮಂತ್ರದಿಂದ ಸಾಧ್ಯವೆಂದು ನಿಮಗೆ ತಿಳಿದಿದೆಯೇ?

ಈ ದೇವಸ್ಥಾನಕ್ಕೆ ದಂಪತಿ ಒಟ್ಟಿಗೆ ದೇವರ ದರ್ಶನ ಮಾಡುವುದೇ ನಿಷಿದ್ಧ

ಹೌದು, ವಾಕ್ಶಕ್ತಿ, ನೆನಪಿನ ಶಕ್ತಿ ಹೆಚ್ಚಿಸುವ ಈ ಮಂತ್ರವನ್ನು ಪ್ರತಿದಿನ ಹೇಳಿದರೆ ಮರೆವು ಕಾಡದು. ನಿಮ್ಮ ಬುದ್ಧಿ ಶಕ್ತಿ, ವಾಕ್‌ಶಕ್ತಿ ಹೆಚ್ಚಿಸುವ ಮಹಾಮಂತ್ರ ಜ್ಯೋತಿಷ್ಯದಲ್ಲಿದೆ. ಅದ್ಯಾವ ಮಂತ್ರ, ಹೇಗೆ ಪಠಿಸಬೇಕು, ಯಾವಾಗ ಪಠಿಸಬೇಕು ಎಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ಹೇಳುತ್ತಾರೆ. 

24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
Read more