ಇದೆಂಥಾ ವಿಚಿತ್ರ! ಚಂದ್ರ ಜನಿಸಿದ ದಿನವೇ ಚಂದ್ರನಿಗೆ ಕವಿಯಲಿದೆ ಗ್ರಹಣ!

Nov 1, 2022, 2:18 PM IST

ನವೆಂಬರ್ 8 ಕಾರ್ತಿಕ ಹುಣ್ಣಿಮೆಯಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ದಿನ ಗೌರಿ ಹುಣ್ಣಿಮೆಯಾಗಿದೆ. ಇದರೊಂದಿಗೆ ಇದೇ ದಿನ ಚಂದ್ರ ಜಯಂತಿ. ಅಂದರೆ ಕ್ಷೀರ ಸಮುದ್ರದಿಂದ ಚಂದ್ರ ಹುಟ್ಟಿದ ದಿನ. ಆತ ಹುಟ್ಟಿದ ದಿನವೇ ಈ ಬಾರಿ ಚಂದ್ರಗ್ರಹಣ ಸಂಭವಿಸುತ್ತಿರುವುದು ಹೆಚ್ಚು ದೋಷಕಾರಿಯಾಗಿದೆ. ಮೇಷ ರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ನಡೆಯುತ್ತಿದೆ. ಚಂದ್ರೋದಯ ಸಮಯದಲ್ಲಿ ಉದಯವಾಗುವ ಗ್ರಹಣ. ಗ್ರಹಣ ಭಾರತದಲ್ಲಿ ಯಾವ ಸಮಯದಲ್ಲಾಗುವುದು, ಮೋಕ್ಷ ಕಾಲ ಯಾವುದು ಎಲ್ಲವನ್ನೂ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ. 

ಪೋಲೀಸ್ ಅಧಿಕಾರಿಯಾಗಬೇಕಾ? ಜಾತಕದಲ್ಲಿ ಈ ಯೋಗವಿರಬೇಕು!