Lunar eclipse 2022: ಬದಲಾವಣೆಯ ಲಾಭ ಪಡೆಯಿರಿ

Nov 7, 2022, 11:54 AM IST

ನಮ್ಮಿಂದ ಪರಿಹಾರ ಕೊಡಲಾರದ ಸಮಸ್ಯೆ ಬಗ್ಗೆ ಯೋಚಿಸಬಾರದು. ದೇಹದ ಶೇ.50 ರಷ್ಟು ಕೆಲಸವಷ್ಟೇ ನಮ್ಮ ನಿಯಂತ್ರಣದಲ್ಲಿರುವುದು. ಇನ್ನು ಶೇ.50ರಷ್ಟು ಕೆಲಸ ಪ್ರಕೃತಿಯದ್ದು. ನಾವು ಪ್ರಕೃತಿಯ ಬದಲಾವಣೆಗಳಿಗೆ ತಕ್ಕನಂತೆ ಸ್ಪಂದಿಸಬೇಕು. ಈ ಚಂದ್ರಗ್ರಹಣದ ಬದಲಾವಣೆಯಿಂದ ನಾವು ನಮ್ಮ ಮಾನಸಿಕ, ದೈಹಿಕ ಬೆಳವಣಿಗೆ ಹೇಗೆ ಕಾಣಬಹುದು, ಪ್ರಕೃತಿಯನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಯೋಚಿಸಬೇಕು ಎನ್ನುತ್ತಾರೆ ಆಚಾರ್ಯ ಅರುಣ್ ಪ್ರಕಾಶ್.

Lunar eclipse 2022: ಗ್ರಹಣ ಕಾಲದಲ್ಲಿ ಆಹಾರ ಸೇವನೆ ನಿಯಮವೇನು?