ಮಾತೆ ಆದಿಶಕ್ತಿ ದರ್ಶನದಿಂದ ಸಂತುಷ್ಟರಾದ ತ್ರಿಮೂರ್ತಿಗಳು ಹೀಗೆ ಪ್ರಾರ್ಥಿಸುತ್ತಾರೆ

Jun 6, 2021, 5:07 PM IST

ಸಚ್ಚಿದಾನಂದ ಸ್ವರೂಪಿಣಿಯಾದ ಆದಿಶಕ್ತಿಯನ್ನು ತ್ರಿಮೂರ್ತಿಗಳು ಸ್ತುತಿಸುತ್ತಾರೆ. ಆಕೆಯ ದಿವಶಕ್ತಿಯಿಂದ ಪುಳಕಿತರಾಗುತ್ತಾರೆ. ಮಾತೆಯ ಮಾಯೆಯಿಂದ ದಿಗ್ಮೂಢರಾಗುತ್ತಾರೆ. ತಾಯಿ, ನಿನ್ನ ದರ್ಶನದಿಂದ ನಾವು ಪುನೀತರಾದೆವು. ನಿನ್ನ ಶ್ರೀರಕ್ಷೆ ನಮ್ಮ ಮೇಲಿರಲಿ' ಎಂದು ಕೋರಿಕೊಳ್ಳುತ್ತಾರೆ. ಹೀಗೆ ಮಾತೆಯನ್ನು ಸ್ತುತಿಸುತ್ತಾ ಹೋಗುತ್ತಾರೆ. 

ಶುಂಭ- ನಿಶುಂಭರ ಸಂಹಾರದ ಬಳಿಕ ಶ್ರೀಮಾತೆಗೆ ದೇವತೆಗಳು ಕೃತಜ್ಞತೆ ಸಲ್ಲಿಸುವುದು ಹೀಗೆ