Apr 11, 2021, 5:22 PM IST
ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತಾರೆ. ಭಕ್ತಿಯಿಂದ ನಾಮವನ್ನು ಜಪಿಸಿದರೂ ಸಾಕು, ಸಕಲ ಪಾಪಗಳು ನಾಶವಾಗಿ ಶುಭ ಉಂಟಾಗುತ್ತದೆ. ಮನೆಯಲ್ಲಿ ನೆಮ್ಮದಿ, ಶಾಂತಿಯನ್ನು ಆತ ಕರುಣಿಸುತ್ತಾನೆ. ಮನೆಯಲ್ಲಿ ಶಿವಲಿಂಗ ಇದ್ದರೂ ಸಾಕಂತೆ, ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಆತನ ಸಂಕಲ್ಪ ಇಲ್ಲದಿದ್ರೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.