ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ಸೂರ್ಯ ರಶ್ಮಿ ಪವಾಡ ನಡೆಯುತ್ತದೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವಲಿಂಗದ ಮೇಲೆ ಸೂರ್ಯರಶ್ಮಿ ಹಾದು ಹೋಗುತ್ತದೆ.
ಬೆಂಗಳೂರು (ಜ. 15): ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ಸೂರ್ಯ ರಶ್ಮಿ ಪವಾಡ ನಡೆಯುತ್ತದೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವಲಿಂಗದ ಮೇಲೆ ಸೂರ್ಯರಶ್ಮಿ ಹಾದು ಹೋಗುತ್ತದೆ. ಆದರೆ 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ವಿಸ್ಮಯ ನಡೆದಿಲ್ಲ. ಇದು ಅಶುಭದ ಸೂಚಕ ಎನ್ನಲಾಗುತ್ತಿದೆ. ಸೂರ್ಯ ರಶ್ಮಿ ವಿಸ್ಮಯದ ಸಮಯದ ದೃಶ್ಯಾವಳಿಗಳನ್ನು ನೋಡೋಣ.