ನಂಬಿಕೆ ಇಟ್ಟು ಭಕ್ತಿಯಿಂದ ಕರೆದರೆ ಮಕ್ಕಳ ಕರೆಗೆ ಓಗುಡಳೇ ತಾಯಿ ಜಗನ್ಮಾತೆ?

Oct 26, 2020, 5:25 PM IST

ನಮ್ಮನ್ನೆಲ್ಲಾ ಕಾಯುವ ತಾಯಿ ಜಗನ್ಮಾತೆ ಅಧರ್ಮಕ್ಕೆ, ಅಕ್ರಮಕ್ಕೆ, ಅಸತ್ಯಕ್ಕೆ ಕೋಪಪಡುತ್ತಾಳೆ. ಪ್ರಪಂಚದಲ್ಲಿರುವ ಸಕಲ ಚರಾಚರಗಳಿಗೆ ಆಕೆ ತಾಯಿಯಾಗಿದ್ದಾಳೆ. ಭಕ್ತಿಯಿಂದ ಕರೆದರೆ ಓಗುಡುತ್ತಾಳೆ. ಕೋರಿಕೆಗಳನ್ನು ಈಡೇರಿಸುತ್ತಾಳೆ. ನಾವು ಭಕ್ತಿಯಿಂದ ಏನನ್ನೇ ಕೊಟ್ಟರೂ ಆಕೆ ಸ್ವೀಕರಿಸುತ್ತಾಳೆ. ಆಕೆಯ ಮೇಲೆ ನಂಬಿಕೆ ಇಟ್ಟು, ಭಕ್ತಿಯಿಂದ ಕರೆದರೆ ಆಕೆ ಖಂಡಿತಾ ನಮ್ಮನ್ನು ಹರಸುತ್ತಾಳೆ.