Aug 10, 2021, 3:48 PM IST
ಹಬ್ಬಗಳ ಮಾಸ ಎಂದೇ ಹೆಸರಾದ ಶ್ರಾವಣ ಮಾಸ ಆರಂಭವಾಗಿದೆ. ಮಾಸದ ಆರಂಭ ಮಂಗಳಗೌರಿ ವ್ರತದ ಮೂಲಕ ಶುರುವಾಗಿದೆ. ಇನ್ನು ಹಬ್ಬಗಳ ಸಾಲು ಶುರುವಾಗುತ್ತದೆ. 12 ಮಾಸಗಳಲ್ಲಿ ಶ್ರಾವಣ ಮಾಸ ಯಾಕಿಷ್ಟು ಮಹತ್ವ ಪಡೆದಿದೆ ಎಂದು ನೋಡುವುದಾದರೆ, ಶ್ರಾವಣದ ಅರ್ಥ ಶ್ರವಣ/ಕೇಳಿಸಿಕೊಳ್ಳುವುದು ಎಂದರ್ಥ. ಇನ್ನು ಹಬ್ಬ-ಹರಿದಿನಗಳ ನೆಪದಲ್ಲಿ ಬಂಧು-ಬಾಂಧವರು, ಸ್ನೇಹಿತರು ಒಂದುಗೂಡಲು ಒಂದು ಸುದಂದರ್ಭ. ಹೀಗೆ ಶ್ರಾವಣ ಇಳೆಯಲ್ಲಿಯೂ, ಮನೆಯಲ್ಲಿಯೂ ಸಡಗರ, ಸಂಭ್ರವವನ್ನು ತರುವ ಮಾಸವಾಗಿದೆ. ಶ್ರಾವಣ ಮಾಸದ ಮಹತ್ವವನ್ನು ಇನ್ನೂ ವಿಸ್ತೃತವಾಗಿ ತಿಳಿಯೋಣ.
ಇಂದು ಮಂಗಳಗೌರಿ ವ್ರತ: ಹೆಣ್ಣು ಮಕ್ಕಳು ಯಾವ ರೀತಿ ಆಚರಿಸಬೇಕು..? ಇಲ್ಲಿದೆ ವಿವರ