ತನ್ನೊಡನೆ ಯುದ್ಧ ಮಾಡಲು ಇಚ್ಛಿಸಿದ ಬಾಣಾಸುರನ ಗರ್ವವನ್ನು ಶಿವ ಇಳಿಸಿದ್ಹೇಗೆ.?

Feb 20, 2021, 1:26 PM IST

ಹಿಂದೆ ಬಾಣಾಸುರನೆಂಬ ರಾಕ್ಷಸನಿದ್ದ. ಆತ ಶಿವಭಕ್ತನಾಗಿದ್ದ. ಒಂದು ದಿನ ಶಿವ ತಾಂಡವ ನೃತ್ಯ ಮಾಡುವಾಗ, ಬಾಣಾಸುರ ಶಿವನನ್ನು ಸಂತುಷ್ಟಪಡಿಸುತ್ತಾನೆ. ಆಗ ಶಿವ, ಬೇಕಾದ ವರ ಕೇಳು ಅಂತಾನೆ. ದೇವಾ, ನೀನು ನನ್ನ ಸಾಮ್ರಾಜ್ಯಕ್ಕೆ ಪಾಲಕನಾಗಿರಬೇಕು ಎನ್ನುತ್ತಾನೆ. ಶಿವ ತಥಾಸ್ತು ಎನ್ನುತ್ತಾನೆ. ಒಂದು ದಿನ ಬಾಣಾಸುರನಿಗೆ ಯುದ್ಧ ಮಾಡುವ ಮನಸ್ಸಾಗಿ, ಶಿವನ ಜೊತೆ ಯುದ್ಧ ಮಾಡುವ ಇರಾದೆ ವ್ಯಕ್ತಪಡಿಸುತ್ತಾನೆ. ಮುಂದೇನಾಗುತ್ತದೆ..?