ಇಂದು ಸ್ವರ್ಣಗೌರಿ ವ್ರತ, ಆಚರಣೆ ಹೇಗೆ..? ಮಹತ್ವವೇನು.? ಇಲ್ಲಿ ತಿಳಿಯಿರಿ

Sep 9, 2021, 8:42 AM IST

ಓದುಗರೆಲ್ಲರಿಗೂ ಸ್ವರ್ಣ ಗೌರಿ ಹಬ್ಬದ ಶುಭಾಶಯಗಳು.  ಸ್ವರ್ಣಗೌರಿಯ ಆರಾಧನೆ ಎಂದರೆ ಮಹಾಶಕ್ತಿಯ ಆರಾಧನೆ. ಆಕೆಯ ಆರಾಧನೆಯಿಂದ ನಮ್ಮ ಬುದ್ಧಿ ಶಕ್ತಿ ಬಲಗೊಳ್ಳುತ್ತದೆ. ಮಗನ ಸಮೇತಳಾಗಿ ಬುದ್ಧಿ ವಿವೇಕ, ಜ್ಞಾನ ವೃದ್ಧಿಗೊಳ್ಳಲಿ ಎಂದು ನಮ್ಮನ್ನೆಲ್ಲಾ ಹರಸಲು ಗೌರಿ ಮನೆ ಮನೆಗೆ ಬರಲಿದ್ದಾಳೆ. ತಾಯಿ ಗೌರಿಯನ್ನು ಮನೆಗೆ ಬರಮಾಡಿಕೊಳ್ಳುವುದು ಹೇಗೆ..? ಆಚರಣೆ ಹೇಗೆ..? ಇದರ ಹಿನ್ನಲೆ ಏನು..? ಎಲ್ಲವನ್ನು ವಿವರಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.

ಗಣೇಶನ ಹಬ್ಬ ಬಂತು, ಅಪ್ಪಿ ತಪ್ಪಿಯೂ ಅವತ್ತು ಚಂದ್ರ ದರ್ಶನ ಮಾಡ್ಬೇಡಿ!