ಸದ್ಗುಣಗಳಲ್ಲಿ ಅತ್ಯುತ್ತಮ ಗುಣ ಅಂದ್ರೆ ದಾನ ಗುಣ..!

Jul 17, 2020, 6:29 PM IST

100 ಜನ ಸಾಮಾನ್ಯ ಮನುಷ್ಯರಲ್ಲಿ ಒಬ್ಬ ಶೂರ ಉದಯಿಸುತ್ತಾನೆ. ಸಾವಿರ ಮಂದಿಯಲ್ಲಿ ಒಬ್ಬ ಪಂಡಿತ ಕಾಣಿಸುತ್ತಾನೆ. ಹತ್ತು ಸಾವಿರ ಮನುಷ್ಯರಲ್ಲಿ ಉಪನ್ಯಾಸಕ ಹುಟ್ಟುತ್ತಾನೆ. ಸದ್ಗುಣಗಳಲ್ಲಿ ಅತ್ಯಂತ ಉತ್ತಮ ಗುಣ ಅಂದ್ರೆ ಧಾತೃತ್ವ. ಅಂದರೆ ಪರಮಾತ್ಮ ಕೊಟ್ಟಿದ್ದನ್ನು ಇನ್ನೊಬ್ಬರಿಗೆ ಕೊಡುವುದು. ದಾನ ಮಾಡುವ ಗುಣ ಇರುವವರು ಬಹಳ ಅಪರೂಪ. ನಮ್ಮಲ್ಲಿರುವುದನ್ನು ಬೇರೆಯವರಿಗೆ ಕೊಡುವುದನ್ನು ರೂಢಿಸಿಕೊಳ್ಳೋಣ ಅನ್ನೋದನ್ನ ಉದಾಹರಣೆ ಸಮೇತ ಶ್ರೀ ಗಣಪತಿ ಸಚ್ಚಿದಾನಂದ ಗುರೂಜಿ ವಿವರಿಸಿದ್ದಾರೆ. ಕೇಳಿ. 

ಕೈಗಳಿಗೆ ಅಲಂಕಾರವನ್ನು ದಾನ ತಂದು ಕೊಡುತ್ತದೆಯೇ ವಿನಃ ಬಂಗಾರದ ಬಳೆಗಳಲ್ಲ..!