Aug 4, 2020, 11:06 AM IST
ಮಧುರವಾಗಿ, ಮೃದು ಮಾತುಗಳನ್ನಾಡುವುದು ಒಂದು ಕಲೆ. ಇದರಿಂದ ಇತರರಿಗೆ ಸಂತೋಷವಾಗುತ್ತದೆ. ನಮ್ಮಿಂದ ಎಲ್ಲರೂ ಸಂತೋಷವಾಗಿರುತ್ತಾರೆ. ಕಠಿಣವಾದ ಮಾತುಗಳನ್ನಾಡಿದರೆ ಮನಸ್ಸಿಗೆ ಬೇಸರವಾಗುತ್ತದೆ. ನಮ್ಮ ಮಾತಿನಿಂದ ನಮ್ಮ ಸಂಸ್ಕಾರ ಗೊತ್ತಾಗುತ್ತದೆ. ಪ್ರೀತಿಯಿಂದ ಮಾತನಾಡಿದರೆ ಮಾತ್ರ ಎಲ್ಲರೂ ನಮಗೂ ಪ್ರೀತಿ ತೋರುತ್ತಾರೆ. ನಮ್ಮ ಮಾತು, ನಡೆ ಹೇಗಿರಬೇಕು ಎಂಬುದರ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ..!
ಒಳ್ಳೆಯ ಕೆಲಸಗಳಿಂದ ನಮಗೊಂದು ಅಂದ ಬರುತ್ತದೆಯೇ ವಿನಃ ಶೋಕಿಗಳಿಂದಲ್ಲ..!