ನಮ್ಮ ಮನಸ್ಸಿನಲ್ಲಿ ತೃಪ್ತಿ ಅನ್ನುವುದೇ ಇಲ್ಲ. ಮನಸ್ಸಿನಲ್ಲಿ ಅತೃಪ್ತಿಯೊಂದು ಕಾಡುತ್ತಿರುತ್ತದೆ. ನಾನು ಹೇಗೋ ಇರಬೇಕಿತ್ತು, ಇನ್ಹೇಗೋ ಇದ್ದೇನೆ. ನಾನು ಆ ಕೆಲಸದಲ್ಲಿ ಇರಬೇಕಿತ್ತು, ಅಷ್ಟು ಸಂಬಳ ಬರಬೇಕಿತ್ತು ಅಂತೆಲ್ಲಾ ಯೋಚಿಸುತ್ತಿರುತ್ತೇವೆ. ಇದಕ್ಕೆ ಇಂದ್ರಿಯಗಳ ನಿಗ್ರಹ ಬಹಳ ಮುಖ್ಯ. ಮನಸ್ಸು ನಿಗ್ರಹದಲ್ಲಿದ್ದರೆ ನಾವು ಸರಿಯಾಗಿರುತ್ತೇವೆ. ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳುವುದು ಬಹಳಷ್ಟು ಮಂದಿಗೆ ಬರುವುದಿಲ್ಲ. ಹಾಗಾದರೆ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳುವುದು ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿ...