ಸೋತಾಗ ಕುಗ್ಗಬಾರದು, ಗೆದ್ದಾಗ ಹಿಗ್ಗಬಾರದು: ಗಣಪತಿ ಸಚ್ಚಿದಾನಂದ ಸ್ವಾಮೀಜಿ

Aug 9, 2020, 2:55 PM IST

ಪ್ರತಿಯೊಬ್ಬರಿಗೂ ತಾನೂ ಗೆಲ್ಲಬೇಕು, ತನ್ನ ಜೀವನದ ಗುರಿ ಗೆಲ್ಲಬೇಕು ಎಂದು ಬಯಸುವುದು ಸಾಮಾನ್ಯ. ಕೆಲವರು ಗೆಲುವು ಸಿಕ್ಕ ತಕ್ಷಣ ಅಲ್ಲಿಗೆ ಸುಮ್ಮನಾಗುತ್ತಾರೆ. ಅದರಲ್ಲೇ ಮೈಮರೆಯುತ್ತಾರೆ. ಇದು ಸರ್ವತಾ ಸರಿಯಲ್ಲ. ಇನ್ನು ಕೆಲವರು ಸೋಲಿನಿಂದ ಕಂಗೆಡುತ್ತಾರೆ. ಅಲ್ಲಿಗೆ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಸೋಲು ನಮಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ. ಜೀವನದ ಅನುಭವಗಳನ್ನು ಕಲಿಸುತ್ತದೆ. ಸೋಲು- ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವುದನ್ನು ಕಲಿತುಕೊಳ್ಳಬೇಕು. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

ಮನುಷ್ಯನಿಗೆ ಎಷ್ಟು ಸಿಕ್ಕಿದರೂ ತೃಪ್ತಿ ಮಾತ್ರ ಇರುವುದಿಲ್ಲ: ಗಣಪತಿ ಸಚ್ಚಿದಾನಂದ ಸ್ವಾಮೀಜಿ