'ಕೋಪ, ಸಿಡುಕು, ಸೋಮಾರಿತನ ತ್ಯಜಿಸಿದರೆ ಐಶ್ವರ್ಯ ನಮ್ಮನ್ನು ಹುಡುಕಿಕೊಂಡು ಬರುತ್ತದೆ'

Aug 15, 2020, 4:06 PM IST

ಯಾವಾಗ ನೋಡಿದ್ರೂ ನಿದ್ದೆ ಮಾಡುತ್ತಾ ಕಾಲ ಕಳೆಯೋದು, ಎಲ್ಲರ ಹತ್ರ ಒರಟಾಗಿ ಮಾತಾಡೋದು, ಸಿಡುಕಿಕೊಂಡು ಮಾತಾಡೋದು, ಚಿಕ್ಕಪುಟ್ಟ ವಿಚಾರಕ್ಕೂ ಭಯ ಪಡೋದು, ಯಾವಾಗಲೂ ಸೋಮಾರಿಯಾಗಿರುವುದು, ಅನವಶ್ಯಕ ವಿಚಾರಗಳ ಬಗ್ಗೆ ದೀರ್ಘವಾಗಿ ಆಲೋಚನೆ ಮಾಡುವುದನ್ನು ನಾವು ತ್ಯಜಿಸಬೇಕು. ಆಗ ನಾವು ಮುಂದೆ ಬರುತ್ತೇವೆ. ನಮ್ಮ ಆರೋಗ್ಯ, ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಇದು ಕೂಡಾ ಒಂದು ಶ್ರೀಮಂತಿಕೆ. ಇದರ ಬಗ್ಗೆ ಅವಧೂತರಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

ಸೋತಾಗ ಕುಗ್ಗಬಾರದು, ಗೆದ್ದಾಗ ಹಿಗ್ಗಬಾರದು: ಗಣಪತಿ ಸಚ್ಚಿದಾನಂದ ಸ್ವಾಮೀಜಿ