ಆಹಾರ ನಮ್ಮಲ್ಲಿ ಮಾನಸಿಕ ವಿಕೋಪಗಳನ್ನು ಉಂಟು ಮಾಡಬಾರದು. ಗ್ರಹಣ ಸಮಯದಲ್ಲಿ ಎಂಥ ಆಹಾರವನ್ನು ಸೇವಿಸಬೇಕು?
ನಮ್ಮ ಒಳಿತು ಕೆಡುಕೆಲ್ಲವೂ ನಮ್ಮ ಕೃತಿಯನ್ನೇ ಅವಲಂಬಿಸಿವೆ. ಗ್ರಹಣಗಳು ಕೂಡಾ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಆಹಾರದಿಂದ ಕೇವಲ ದೇಹವಲ್ಲ, ಬುದ್ಧಿಯೂ ಬೆಳೆಯುತ್ತದೆ. ಆಹಾರ ನಮ್ಮಲ್ಲಿ ಮಾನಸಿಕ ವಿಕೋಪಗಳನ್ನು ಉಂಟು ಮಾಡಬಾರದು. ಗ್ರಹಣ ಸಮಯದಲ್ಲಿ ಆಹಾರ ಎಂಥದ್ದನ್ನು ಸೇವಿಸಬೇಕು? ಪ್ರಾಜ್ಞರಾದ ಆಚಾರ್ಯ ಅರುಣ್ ಪ್ರಕಾಶ್ ತಿಳಿಸಿದ್ದಾರೆ.