Dec 28, 2020, 10:21 AM IST
ಕ್ಷಮಾಪಣೆಯನ್ನು ಕೋರಿ ಬಂದ ರಾಜನನ್ನು ಭರತ ಕ್ಷಮಿಸುತ್ತಾನೆ. ರಾಜನಿಗೆ ಈ ರೀತಿ ಒಂದು ಕಥೆಯ ಮೂಲಕ ಉಪದೇಶ ಮಾಡುತ್ತಾನೆ.
ಹಿಂದೊಬ್ಬ ವ್ಯಾಪಾರಿ ಇದ್ದ. ಒಮ್ಮೆ ಸಂತೆಯಲ್ಲಿ ವ್ಯಾಪಾರ ಮುಗಿಸಿ ಬರುವಾಗ ದರೋಡೆಕೋರರು ಆತನ ಹಣವನ್ನೆಲ್ಲಾ ದೋಚಿ ಪರಾರಿಯಾಗ್ತಾರೆ. ಈತ ಕಾಡಿನಲ್ಲಿ ಒಬ್ಬಂಟಿಯಾಗಿ ಅಲೆದಾಡ್ತಾನೆ. ಹೀಗೆ ಅಲೆದಾಡುವಾಗ ಆನೆಯೊಂದು ಎದುರಾಗುತ್ತದೆ. ಈತನನ್ನು ತುಳಿದು ಹಾಕುತ್ತದೆ. ವ್ಯಾಪಾರಿ ಅಲ್ಲಿಯೇ ಮೃತಪಡುತ್ತಾನೆ' ಎನ್ನುತ್ತಾರೆ. ಇದಕ್ಕೆ ರಾಜ, ಸ್ವಾಮಿ, ತತ್ವೋಪದೇಶ ಮಾಡಿ ಅಂದರೆ ಈ ಕತೆ ಹೇಳ್ತಿದ್ದೀರಲ್ಲಾ ಎನ್ನುತ್ತಾನೆ. ಅದಕ್ಕೆ ಭರತ ಇದರ ಅರ್ಥವನ್ನು ಹೀಗೆ ಹೇಳುತ್ತಾನೆ.
ಸಮುದ್ರಗಳ ಸೃಷ್ಟಿ ಬಗ್ಗೆ ಭಾಗವತದಲ್ಲಿ ಏನಿದೆ ಉಲ್ಲೇಖ..? ತಿಳಿಯೋಣ ಬನ್ನಿ..!