Nov 26, 2020, 3:54 PM IST
ಪರೀಕ್ಷಿತ ಮಹಾರಾಜ ಒಮ್ಮೆ ತಾನು ಮಾಡಿದ ತಪ್ಪಿಗೆ ಪಶ್ಛಾತ್ತಾಪ ಪಡುತ್ತಾನೆ. ತನಗೆ ತಾನೇ ಶಾಪ ಕೊಟ್ಟುಕೊಳ್ಳುತ್ತಾನೆ. ನಾನು ಈ ಲೋಕವನ್ನು ತ್ಯಜಿಸಿದ ನಂತರ ನಾನು ಮಾಡಿದ ತಪ್ಪಿಗೆ ಯಾವ ರೀತಿ ನರಕಯಾತನೆ ಅನುಭವಿಸುತ್ತೀನೋ ಎಂದು ಗೊತ್ತಿಲ್ಲ. ಅದನ್ನು ತಪ್ಪಿಸಿಕೊಂಡು ಸದ್ಗತಿ ಪಡೆಯಬೇಕಾದರೆ ಏನು ಮಾಡಬೇಕೆಂದು ಅಲೋಚಿಸುತ್ತಾನೆ. ತನ್ನ ಮಗ ಜನಮೇಜಯನಿಗೆ ರಾಜ್ಯಾಭಿಷೇಕ ಮಾಡಿ, ಸಾಂಸಾರಿಕ ವ್ಯಾಮೋಹ ಬಿಡುತ್ತಾನೆ. ಮುಂದೇನಾಗುತ್ತದೆ? ಭಾಗವತ ಪುರಾಣದಲ್ಲಿ ಕೇಳೋಣ ಬನ್ನಿ...!