ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ: ಯಾರ ಭವಿಷ್ಯ ನಿಜವಾಯ್ತು ನೋಡಿ..

Jan 15, 2024, 2:50 PM IST

ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯಾಗ್ತಿದೆ. ಪ್ರಧಾನಿ ಮೋದಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡಿ ಮಂದಿರ ಲೋಕಾರ್ಪಣೆಗೊಳಿಸಲಿದ್ದಾರೆ. ಇನ್ನು, ಹಲವು ಶತಮಾನಗಳ ಇತಿಹಾಸ ಹೊಂದಿರೋ ಈ ಜಾಗದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತೆಂದು ಅಘೋರಿ ನುಡಿದ ಭವಿಷ್ಯ ನಿಜವಾಗಿದೆ. ರಾಮನ ಕೀರ್ತಿ ವಿಸ್ತರಿಸುತ್ತೆ ಎಂಬ ವೀರಬ್ರಹ್ಮೇಂದ್ರ ಗುರುಗಳ ಭವಿಷ್ಯ ನಿಜವಾಗಿದೆ.. ಈ ಬಗ್ಗೆ ವಿಡಿಯೋದಲ್ಲಿದೆ ವಿವರ..