Bursting Misconception: ಮಕರ ಸಂಕ್ರಮಣ ಹಾಗೂ ಉತ್ತರಾಯಣ ಒಂದೇ ಅಲ್ಲ..

Jan 18, 2022, 5:33 PM IST

ಸಂಕ್ರಾಂತಿ ಎಂದರೆ ಉತ್ತರಾಯಣ(uttarayana) ಪುಣ್ಯ ಕಾಲದ ಆರಂಭ ಎನ್ನೋದೇನೋ ನಿಜ. ಆದರೆ, ಉತ್ತರಾಯಣ ಹಾಗೂ ಸಂಕ್ರಾಂತಿ(sankranti) ಎರಡೂ ಒಂದೇ ಅಲ್ಲ. ಅವುಗಳ ನಡುವೆ ಬಹಳ ವಿಭಿನ್ನತೆ ಇದೆ. ಆ ವ್ಯತ್ಯಾಸದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಸಂಕ್ರಮಣ ಎಂದರೆ ಚಲನೆ ಎಂದರ್ಥ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದನ್ನೇ ಸಂಕ್ರಮಣ ಎನ್ನುತ್ತೇವೆ.

Toe Ring : ಪತಿಯ ಅನಾರೋಗ್ಯಕ್ಕೆ ನಿಮ್ಮ ಕಾಲುಂಗುರ ಕಾರಣವಾಗಿರಬಹುದು!

ಆತ ಮಕರ(capricorn) ರಾಶಿಗೆ ಬಂದ ದಿನ ಮಕರ ಸಂಕ್ರಮಣ. ಮಕರ ಸಂಕ್ರಾಂತಿಯು ರಾಶಿಯ ನಡಿಗೆಯಾಗಿದ್ದರೆ, ಉತ್ತರಾಯಣ ಎಂಬುದು ಬೆಳಕಿನ ಪಥವಾಗಿದೆ. ಈ ಎರಡು ವಿಷಯಗಳ ನಡುವಿನ ವ್ಯತ್ಯಾಸ, ಸಂಬಂಧ ಮತ್ತಿತರೆ ವಿವರಗಳು ಇಲ್ಲಿದೆ.