ದಸರಾವೆಂದರೆ ದುಷ್ಟರಿಂದ ಶಿಷ್ಟರ ರಕ್ಷಣೆ. ಲಂಕಾದಲ್ಲಿ ಸುದೀರ್ಘ ಯುದ್ಧದ ನಂತರ ರಾಮನು ರಾವಣನನ್ನು ಸೋಲಿಸಿದ ದಿನವಿದು. ಮಹಿಷಾಸುರನ ಮೇಲೆ ದುರ್ಗಾ ದೇವಿಯ ವಿಜಯವನ್ನು ಗುರುತಿಸಲೂ ದಸರಾವನ್ನು ಆಚರಿಸಲಾಗುತ್ತದೆ. ಇದೆಲ್ಲ ಗೊತ್ತಿರೋ ವಿಷಯವೇ. ಆದರೆ, ದಸರಾ ಬಗ್ಗೆ ಕೆಲವು ಇಂಟರೆಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿವೆ....