ಇಂದು ಶನಿವಾರ ಸಿದ್ಧಿ ಯೋಗ, ಯಾವ ರಾಶಿಗೆ ಶುಭ? ಅಶುಭ?

Jan 4, 2025, 9:50 AM IST

ದಕ್ಷಿಣಾಯನ ಹೇಮಂತ ಋತು ಸೌರ ಮಾಸ ಧನು ಚಂದ್ರ ಮಾಸ ಪುಷ್ಯ ಶುಕ್ಲ ಪಕ್ಷ ಪಂಚಮಿ ತಿಥಿ ಶತಭೀಷ ನಕ್ಷತ್ರ ಸಿದ್ಧಿ ಯೋಗ ಶನಿವಾರ ಆಗಿದೆ.  ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯ ಹೇಗಿದೆ ನೋಡಿ.