ಇಂದು ಮಂಗಳವಾರ ಧ್ರುವ ಯೋಗ ಯಾರಿಗೆ ಶುಭ? ಅಶುಭ?

Dec 31, 2024, 9:49 AM IST

2024 ಡಿಸೆಂಬರ್ 31ರ ಮಂಗಳವಾರವಾದ ಇಂದು, ವರ್ಷದ ಕೊನೆಯ ದಿನ, ಧನು ರಾಶಿ ನಂತರ ಚಂದ್ರನು ಮಕರ ರಾಶಿಗೆ ತೆರಳಲಿದ್ದಾನೆ. ಹಾಗೆಯೇ ಈ ದಿನ ಧ್ರುವ ಯೋಗ, ತ್ರಿಪುಷ್ಕರ ಯೋಗ ಮತ್ತು ಪೂರ್ವಾಷಾಢ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದ್ದು, ಗ್ರಹಗಳ ಸ್ಥಾನ ಬದಲಾವಣೆಯಿಂದ ಯಾರಿಗೆ ಒಳ್ಳೆಯದಾಗುತ್ತದೆ ಎಂಮದು ನೋಡಿ.