ಉಗುರುಗಳ ಕಾಳಜಿಗೆ ನೀವು ಮಾಡಬೇಕಾದ್ದಿಷ್ಟು..! ಇಲ್ಲಿವೆ ಸಿಂಪಲ್ಸ್ ಟಿಪ್ಸ್

ಉಗುರುಗಳ ಕಾಳಜಿಗೆ ನೀವು ಮಾಡಬೇಕಾದ್ದಿಷ್ಟು..! ಇಲ್ಲಿವೆ ಸಿಂಪಲ್ಸ್ ಟಿಪ್ಸ್

Suvarna News   | Asianet News
Published : Jan 10, 2020, 10:00 AM IST

ಸೌಂದರ್ಯ ಎಂಬುದು ಮುಖದಲ್ಲಿ ಮಾತ್ರವಲ್ಲ, ಕೇಶರಾಶಿ, ಉಗುರುಗಳಲ್ಲಿಯೂ ಇದೆ. ಆರೋಗ್ಯಕರವಾದ ಆಕರ್ಷಕ ಉಗುರುಗಳು ನಿಮ್ಮ ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬ್ಯೂಟಿ ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ಕುಳಿತು ಒಂದಷ್ಟು ಸಮಯ ವಿನಿಯೋಗಿಸಿ ನಿಮ್ಮ ಕೈಗಳ ಹಾಗೂ ಪಾದದ ಉಗುರಿನ ಸೌಂದರ್ಯವನ್ನು ನೀವು ಕಾಪಾಡಿಕೊಳ್ಳಬಹುದು.

ನೀಟಾಗಿ ನೈಲ್ ಪಾಲೀಶ್ ಹಚ್ಚೋದು ಹೇಗೆ..? ಇಲ್ಲಿದೆ ಸುಲಭ ಟಿಪ್ಸ್

ಉಗುರನ್ನು ಕತ್ತರಿಸುವುದರಿಂದ ನೈಲ್ ಪಾಲಿಶ್ ಹಚ್ಚುವ ತನಕ ಸ್ವಲ್ಪ ಕಾಳಜಿ ವಹಿಸಿದರೆ ಅಷ್ಟೇ ಸಾಕು. ಕೆಲವೊಂದು ಸರಳ ಟಿಪ್ಸ್‌ಗಳನ್ನು ಅನುಸರಿಸಿದರೆ ನಿಮ್ಮ ಉಗುರಿನ ಕಾಳಜಿಯನ್ನು ನೀವೇ ಮಾಡಬಹುದು. ನೀಟಾಗಿ ಉಗುರು ಕತ್ತರಿಸಿ ಸೋಪಿನ ನೀರಲ್ಲಿ ಬೆರಳುಗಳನ್ನಿರಿಸುವ ಮೂಲಕ ಉಗುರಿನಲ್ಲಿರುವ ಕೊಳೆ ನೀಟಾಗಿ ಬಿಟ್ಟುಕೊಳ್ಳುತ್ತದೆ. ಇದೇ ರೀತಿ ಇನ್ನೂ ಹಲವು ಸರಳ ಟಿಪ್ಸ್‌ಗಳು ನಿಮ್ಮ ಉಗುರಿನ ಕಾಳಜಿ ವಹಿಸಲು ನಿಮಗೆ ನೆರವಾಗುತ್ತವೆ.

ಮದುವೆ ದಿನ ಮಿರಿ ಮಿರಿ ಮಿಂಚಬೇಕೇ? ಮದುವಣಗಿತ್ತಿಗೆ 9 ಟಿಪ್ಸ್

05:15ಶಿವಣ್ಣ ಬಂದ್ರೆ ನಾ ಬರಲ್ಲ.. ಹೀಗ್ಯಾಕಂದ್ರು ರವಿಮಾಮ?: ಸೂತ್ರಧಾರಿ ಇವೆಂಟ್​ನಲ್ಲಿ ಆಗಿದ್ದೇನು?
13:10ಶ್ರೀರಾಮಚಂದ್ರನ ಜನನ ನಕ್ಷತ್ರ ಯಾವುದು ಗೊತ್ತಾ..?
05:08ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ
03:01Kiara-Sid Reception: ಕಣ್ಣು ಕೋರೈಸೋ ಎಮರಾಲ್ಡ್ ರಿಂಗ್ ಧರಿಸಿ ಎಲ್ಲರ ಗಮನ ಸೆಳೆದ ಅಂಬಾನಿ ಸೊಸೆ
14:16ಬೆಂಗಳೂರಲ್ಲಿ ಡಿಸೈನರ್ ಸ್ಟೈಲಿಶ್‌ ಗೌನ್ ಇಲ್ಲಿ ಸಿಗುತ್ತೆ ನೋಡಿ
03:07ಸಖತ್ ರಾಯಲ್ ಆಗಿದೆ ರೂಪಾ ಅಯ್ಯರ್ ಸ್ಪಾ ಅಂಡ್ ಸಲೂನ್...!
02:03ಫಟಾಫಟ್ ಸ್ಟೈಲಿಶ್ ಜಡೆ ಹಾಕೋದ್ಹೇಗೆ.? ಶ್ರೀನಿಧಿ ಶೆಟ್ಟಿ ಟಿಪ್ಸ್
04:33KGF 2 ಬ್ಯೂಟಿ ಶ್ರೀನಿಧಿ ಶೆಟ್ಟಿ ಬ್ಯಾಗ್‌ನಲ್ಲಿ ಏನೆಲ್ಲಾ ಕ್ಯಾರಿ ಮಾಡ್ತಾರೆ..?
03:03Sofia Jirau : ಡೌನ್ ಸಿಂಡ್ರೋಮ್ ನಡುವೆಯೂ 'ವಿಕ್ಟೋರಿಯಾಸ್ ಸೀಕ್ರೆಟ್‌' ಸಂಸ್ಥೆಯ ಪ್ರಖ್ಯಾತ ಮಾಡೆಲ್
04:51Goa Beauty Contest: ಸೌಂದರ್ಯ ಸ್ಪರ್ಧೆಯಲ್ಲಿ ತಾಯಿ-ಮಗಳಿಗೆ ಅವಾರ್ಡ್!