Nov 23, 2022, 2:59 PM IST
ಕನ್ನಡದಲ್ಲಿ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಸಿನಿಮಾ ಗತ್ತು ಜೋರಾಗಿಯೇ ಇದೆ. ಮೊದಲ ಸಿನಿಮಾ ಅಮರ್ ಲವ್ಲಿಯಾಗಿಯೇ ಬಂತು. ಜನರ ಹೃದಯದಲ್ಲಿ ಪ್ರೀತಿಯಿಂದಲೇ ಜಾಗ ಮಾಡಿಕೊಂಡಿತು. ಇದಾದ್ಮೇಲೆ ಮುಂದೇನು ಅನ್ನೋ ಪ್ರಶ್ನೆಗೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಹೆಸರು ಕೇಳ್ತು. ಈಗಾಗಲೇ ಈ ಚಿತ್ರದ ಟೀಸರ್ ಭಾರೀ ಗಮನ ಸೆಳೆದಿದೆ. ಮಾತ್ರವಲ್ಲದೇ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇನ್ನೇನು ಚಿತ್ರ ಕೊನೆ ಹಂತಕ್ಕೂ ಬಂದಿದೆ. ಈ ನಡುವೆ ಅಭಿಷೇಕ್ ಅಂಬರೀಶ್ ಎಂಗೇಜ್ ಮೆಂಟ್ ಆಗಿದೆಯಂತೆ. ಯಾರು ಆ ಹುಡುಗಿ? ಯಾರ ಮನೆ ಹುಡುಗಿ? ಸಿನಿಮಾ ಇಂಡಸ್ಟ್ರಿ ಹುಡುಗಿನಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಬೇಕೆಂದರೆ ಸೂಪರ್ ಹಾಟ್ ಗಾಸಿಪ್ ವಿಡಿಯೋವನ್ನು ವೀಕ್ಷಿಸಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment