ವರಮಹಾಲಕ್ಷ್ಮೀ ಹಬ್ಬದಂದು ರಿಲೀಸ್ ಆಗಲ್ಲ 'ಸಲಗ'; ಯಾವಾಗ ಬಿಡುಗಡೆ.?

Aug 14, 2021, 3:50 PM IST

ಬೆಂಗಳೂರು (ಆ. 14): ಬಹುನಿರೀಕ್ಷಿತ 'ಸಲಗ' ಚಿತ್ರ ಇದೇ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ ಕಾರಣಾಂತರದಿಂದ ಸಲಗ ರಿಲೀಸನ್ನು ಮುಂದೂಡಿದೆ. ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಕಾಂಬಿನೇ‍ನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ 'ಸಲಗ'. 

ಕನಕಪುರದಲ್ಲಿ ಉಮಾಪತಿ ಫಿಲ್ಮ್ ಸಿಟಿ ನಿರ್ಮಾಣ; ಮುಂದಿನ ವರ್ಷದಿಂದಲೇ ಶೂಟಿಂಗ್.!

8 ಜಿಲ್ಲೆಗಳಲ್ಲಿ ಲಾಕ್‌ಡೌನ್, ನೈಟ್ ಕರ್ಫ್ಯೂ ವಿಧಿಸಿದಾಗ ನಾವು ಸಿಎಂರನ್ನು ಭೇಟಿಯಾದೆವು. ನಾನು ಕರಾವಳಿ ಭಾಗಕ್ಕೆ ಭೇಟಿ ಕೊಟ್ಟು ಕೊರೊನಾ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಟಾಸ್ಕ್‌ಫೋರ್ಸ್ ಜೊತೆ ಚರ್ಚಿಸಿ ಸೆಪ್ಟೆಂಬರ್ 2, 3 ರಂದು ನಿಮ್ಮನ್ನು ಕರೆಯುತ್ತೇನೆ. ಆ ಬಳಿಕ ಸಲಗ ರಿಲೀಸ್ ಮಾಡಿ ಎಂದಿದ್ದಾರೆ. ಅದರಂತೆ ಸೆಪ್ಟೆಂಬರ್ 2 ಅಥವಾ 3 ರ ಬಳಿಕ ರಿಲೀಸ್ ದಿನಾಂಕವನ್ನು ಘೋಷಿಸುತ್ತೇವೆ.