ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?

ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?

Published : Jan 06, 2026, 04:42 PM ISTUpdated : Jan 06, 2026, 04:51 PM IST

ರಾಕಿಂಗ್ ಸ್ಟಾರ್ ಯಶ್​​ ದೊಡ್ಡ ಕೋಟೆ ಕಟ್ಟಿಕೊಂಡಿದ್ದಾರೆ. ರಾಕಿಯ ಎಂಪೆರರ್​​​​​​​ ಒಳಗೆ ಯಾವ ಸೂಪರ್ ಸ್ಟಾರ್​ಗಳು ಹೋದ್ರು ಮಣ್ಣು ಮುಕ್ಕಿ ಹೊರ ಬರೋದಂತು ಗ್ಯಾರಂಟಿ. ಆದ್ರೆ ಇದೇ ಯಶ್​ ಅವರಿಗೆ ಈಗ ಎರಡು ದೊಡ್ಡ ತಲೆ ಬೇನೆ ಶುರುವಾಗಿದೆ. 

ಒಂದ್ ಕಡೆ ಅಮ್ಮನ ರಾಂಗ್ ನಿರ್ಧಾರಗಳಾದ್ರೆ, ಮತ್ತೊಂದ್ ಕಡೆ ಸಿನಿ ಮಾರ್ಕೆಟ್​​ನಲ್ಲಿ ರಣ್ವೀರ್​ ಸಿಂಗ್ ಬೆಜಾನ್​​​ ಕೂಳೆ ಕೊಡುತ್ತಿದ್ದಾರೆ. ಹಾಗಾದ್ರೆ ಏನಿದು ರಾಕಿಯ ರಣ ಕಂಟಕ ನೋಡೋಣ ಬನ್ನಿ...ಸ್ಯಾಂಡಲ್​ವುಡ್​ ರಾಮಾಚಾರಿ ಯಶ್ ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ ಸ್ಟಾರ್​​.. ನಮ್ಮ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತೇ ತಿರುಗಿ ನೋಡೋ ಹಾಗೆ ಮಾಡುತ್ತೇನೆ ಎಂದಿದ್ದ ಯಶ್​ ಕೆಜಿಎಫ್​​​ನಿಂದ ಅದನ್ನ ಸಾಧಿಸಿದ್ದೂ ಆಗಿದೆ. ಮುಂದೆ ಅದನ್ನ ಕಾಪಾಡೋಕೆ ದೊಡ್ಡ ಕೋಟೆ ಕಟ್ಟಿದ್ದಾರೆ. ಆದ್ರೆ ಮಗ ಕಟ್ಟಿದ ಕೋಟೆಗೆ ಬೀಗ ಹಾಕೋ ಕೆಲಸ ಅಮ್ಮನಿಂದ ಆಗುತ್ತಿದೆಯಾ..? ಹೀಗೆನ್ನುತ್ತಿದೆ ಸೋಷಿಯಲ್ ಮೀಡಿಯಾ.. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more