ಯ್ಯೂಟೂಬ್‌ನಿಂದ ಮಾರ್ಟಿನ್‌ ಟೀಸರ್‌ ಡಿಲೀಟ್‌: ಹ್ಯಾಕರ್ಸ್‌ ಕೈವಾಡದ ಶಂಕೆ

ಯ್ಯೂಟೂಬ್‌ನಿಂದ ಮಾರ್ಟಿನ್‌ ಟೀಸರ್‌ ಡಿಲೀಟ್‌: ಹ್ಯಾಕರ್ಸ್‌ ಕೈವಾಡದ ಶಂಕೆ

Published : Apr 27, 2023, 02:48 PM IST

ಮಾರ್ಟಿನ್‌ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೆ ಹ್ಯಾಕರ್ಸ್‌ ಶಾಕ್‌ ನೀಡಿದ್ದಾರೆ. ಸದ್ಯ ಯ್ಯೂಟೂಬ್‌ನಲ್ಲಿ ಸಿನಿಮಾ ಟೀಸರ್‌ ಡಿಲೀಟ್‌ ಆಗಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಧ್ರುವ ಸರ್ಜಾ ಸಿನಿಮಾ ಟೀಸರ್‌ ಯ್ಯೂಟೂಬ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಆದ್ರೆ ಇದೀಗ ಆ ಸಿನಿಮಾ ಟೀಸರ್‌ ಅಲ್ಲಿ ಕಾಣಿಸ್ತಾನೆ ಇಲ್ಲ. ನಾವು ನಿಮಗೆ ಇಲ್ಲಿ ಹೇಳುತ್ತಿರುವುದು ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾದ ಬಗ್ಗೆ. ಈ ಸಿನಿಮಾ ಟೀಸರ್‌ ತೆಗೆದುಹಾಕಲಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೆ ಹ್ಯಾಕರ್ಸ್‌ ಶಾಕ್‌ ನೀಡಿದ್ದಾರೆ. ರಷ್ಯಾದ ಹ್ಯಾಕರ್ಸ್‌ ಟೀಸರ್‌ ಡಿಲೀಟ್‌ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾ ಟೀಸರ್‌ ಲಹರಿ ಆಡಿಯೋದಲ್ಲಿ ಬಿಡುಗಡೆಯಾಗಿದ್ದು, ಸಖತ್‌ ಸದ್ದು ಮಾಡಿತ್ತು. 83.50 ಮಿಲಿಯನ್ ವೀಕ್ಷಣೆ ಪಡೆದು ಹೊಸ ರೆಕಾರ್ಡ್‌ ಬರೆದಿತ್ತು. ಆದ್ರೆ ಇದೀಗ ಸಿನಿಮಾ ಟೀಸರ್‌ ಡಿಲೀಟ್‌ ಆಗಿದ್ದು, ಸಿನಿಮಾ ತಂಡ ಅದನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿದೆ. 

ಇದನ್ನೂ ವೀಕ್ಷಿಸಿ: ಧ್ರುವ ಸರ್ಜಾ 'ಕೆಡಿ' ಅಡ್ಡಾಗೆ ಮಚ್‌ ಲಕ್ಷ್ಮಿ ಪ್ರತ್ಯಕ್ಷ: ನಾಯಕಿ ಆಗಲಿದ್ದಾರಾ ರೀಷ್ಮಾ ನಾಣಯ್ಯ ?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ