19 ವರ್ಷದ ಕಲಬುರಗಿ ಯುವಕನ ಬ್ರೇನ್ ಡೆಡ್, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ!

19 ವರ್ಷದ ಕಲಬುರಗಿ ಯುವಕನ ಬ್ರೇನ್ ಡೆಡ್, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ!

Published : Aug 28, 2021, 08:25 PM ISTUpdated : Aug 29, 2021, 04:48 PM IST

19 ವರ್ಷದ ಯುವಕನ ಬ್ರೇನ್ ಡೆಡ್ ಆದ ಕಾರಣ ಅಂಗಾಂಗ ದಾನ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ತರಲು ಹರಸಾಹಸವೇ ಮಾಡಬೇಕಾಯಿತು.  ಕಲಬುರಗಿಯ 19 ವರ್ಷದ ಯುವಕ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ಪಡೆದರೂ ಸುಧಾರಿಸಿಕೊಳ್ಳದ ಯುವನ ಬ್ರೇನ್ ಡೆಡ್ ಆಗಿತ್ತು. ಹೀಗಾಗಿ ಪೋಷಕರು ಅಂಗಾಂಗ ದಾನಕ್ಕೆ ಮುಂದಾದರು. ಯುವಕನ ಲಿವರ್ ಝಿರೋ ಟ್ರಾಫಿಕನಲ್ಲಿ ಹೈದ್ರಾಬಾದ್‌ಗೆ ರವಾನೆ ಮಾಡಲಾಯಿತು ಅಲ್ಲಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. 

ಕಲಬುರಗಿ(ಆ.28): 19 ವರ್ಷದ ಯುವಕನ ಬ್ರೇನ್ ಡೆಡ್ ಆದ ಕಾರಣ ಅಂಗಾಂಗ ದಾನ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ತರಲು ಹರಸಾಹಸವೇ ಮಾಡಬೇಕಾಯಿತು.  ಕಲಬುರಗಿಯ 19 ವರ್ಷದ ಯುವಕ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ಪಡೆದರೂ ಸುಧಾರಿಸಿಕೊಳ್ಳದ ಯುವನ ಬ್ರೇನ್ ಡೆಡ್ ಆಗಿತ್ತು. ಹೀಗಾಗಿ ಪೋಷಕರು ಅಂಗಾಂಗ ದಾನಕ್ಕೆ ಮುಂದಾದರು. ಯುವಕನ ಲಿವರ್ ಝಿರೋ ಟ್ರಾಫಿಕನಲ್ಲಿ ಹೈದ್ರಾಬಾದ್‌ಗೆ ರವಾನೆ ಮಾಡಲಾಯಿತು ಅಲ್ಲಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. 

04:52ಸಾಲು ಸಾಲು ಹಬ್ಬ, ಜಿಎಸ್‌ಟಿ ಕಡಿತದಿಂದ ಕೈಗೆಟುಕುವ ದರದಲ್ಲಿ ಕಾರು, ಲಕ್ಷ ಲಕ್ಷ ರೂ ಇಳಿಕೆ
05:40ಕೋಟ್ಯಂತರ ರೂ. ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಖಾಸಗಿಯವರಿಗೆ ಸೇಲ್? BBMP ಅಂಧಾ ದರ್ಬಾರ್...
07:38AutoCross Rally ಚಿಕ್ಕಮಗಳೂರಿನಲ್ಲಿ ಮೈನವಿರೇಳಿಸಿದ ಆಟೋ ಕ್ರಾಸ್ ರ‍್ಯಾಲಿ!
02:48Financiers Harassment ಸಾಲ ಕಟ್ಟುವಂತೆ ಕಿರುಕುಳ, ತನ್ನದೇ ವಾಹನಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಮಾಲೀಕ!
03:25ಹಾಫ್ ಹೆಲ್ಮೆಟ್ ಧರಿಸಿದರೆ ಇನ್ನು ದಂಡ, ಪ್ರಾಣ ರಕ್ಷಣೆಗೆ ಸಂಚಾರಿ ಪೊಲೀಸರು ಬದ್ಧ!
05:15Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ
03:07Traffic violation ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಪ್ರಕರಣ, ಮಂಗಳೂರು ಕಾರು ಚಾಲಕ ಆರೆಸ್ಟ್!
03:07Driver Obstructs Ambulance ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕ, ತುರ್ತು ಸೇವೆಗೆ ಬರೋಬ್ಬರಿ 30 ಕಿ.ಮೀ ಅಡ್ಡಿ!
03:02Car seized Nelamangala:ತೆರಿಗೆ ವಂಚನೆ ಹಾಗೂ ಅಕ್ರಮ ರಿಜಿಸ್ಟ್ರೇಶನ್, ನೆಲಮಂಗಲದಲ್ಲಿ 8 ಐಷಾರಾಮಿ ಕಾರು ಜಪ್ತಿ!
03:16Dangerous Wheeling:ಕೈಯಲ್ಲಿ ತಲ್ವಾರ್ ಹಿಡಿದು ಪುಂಡರ ವ್ಹೀಲಿಂಗ್; ಬೆಚ್ಚಿ ಬಿದ್ದ ಚನ್ನರಾಯಪಟ್ಟಣ ಜನ!