ಆಂಧ್ರದ ಜಗನ್ ಮೋಹನ್ ರೆಡ್ಡಿ ಸರ್ಕಾರದ ಮಹತ್ವದ ಯೋಜನೆಗೆ 9,000 ವಾಹನಗಳು ಪೂರೈಕೆಯಾಗಿದೆ. ಮನೆ ಮನೆಗೆ ರೇಷನ್ ತಲುಪಿಸಲು, ಧಾರವಾಡದ ಟಾಟಾ ಘಟಕ 9,000 ವಾಹನಗಳನ್ನು ಪೂರೈಕೆ ಮಾಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.