Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?

May 25, 2024, 8:17 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಶನಿವಾರ, ದ್ವಿತೀಯ ತಿಥಿ, ಜ್ಯೇಷ್ಠ ನಕ್ಷತ್ರ.

ಭಯ ನಿವಾರಣೆಗೆ ಇಂದು ಶನಿ ದೇವರ ಸನ್ನಿಧಿಗೆ ಹೋಗಿ ಪೂಜೆ ಮಾಡಿಸಿ. ಮಿಥುನ ರಾಶಿಯವರಿಗೆ ಅಧಿಕ ವ್ಯಯವಾಗಲಿದ್ದು, ಸ್ತ್ರೀಯರಿಗೆ ಸಾಲಬಾಧೆ. ವೃತ್ತಿಯಲ್ಲಿ ಕ್ಲಿಷ್ಟತೆ. ಗುರು ಸನ್ನಿಧಾನದಲ್ಲಿ ಬೆಲಗಲ ಸಮರ್ಪಣೆ ಮಾಡಿ. ಕರ್ಕಟಕ ರಾಶಿಯವರಿಗೆ ಲಾಭದಾಯಕ ದಿನ. ಬೌದ್ಧಿಕ ಅನುಕೂಲ. ಮಕ್ಕಳಿಂದ ಸಹಕಾರ. ವೃತ್ತಿಯಲ್ಲಿ ಅನುಕೂಲ. ಇಷ್ಟದೇವತಾ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಅಪಘಾತದಲ್ಲಿ ಕಾಲು ಕಳೆದುಕೊಂಡಾಕೆ ಈಗ ಉದ್ಯಮಿ ! ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಪ್ರಶಂಸೆ