Today Horoscope: ಇಂದು ಬುದ್ಧ ಪೂರ್ಣಿಮಾ ಇದ್ದು, ಈ ದಿನದ ವಿಶೇಷತೆ ಏನು ಗೊತ್ತಾ?

May 23, 2024, 8:42 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಗುರುವಾರ, ಪೌರ್ಣಮಿ ತಿಥಿ, ವಿಶಾಖ ನಕ್ಷತ್ರ.

ಈ ದಿನ ಬುದ್ಧ ಪೂರ್ಣಿಮಾ ಇದೆ. ಇಂದು ಬುದ್ಧನಿಗೆ ಜ್ಞಾನವಾದ ಹಾಗೂ ದೇಹ ತ್ಯಾಗವನ್ನು ಮಾಡಿದ ದಿನವಾಗಿದೆ.ಬುದ್ಧ ಪೂರ್ಣಿಮೆಯನ್ನು ಭಗವಾನ್ ಬುದ್ಧನ ಜನ್ಮ, ಸತ್ಯದ ಜ್ಞಾನ ಮತ್ತು ಮಹಾಪರಿನಿರ್ವಾಣ ಎಂದು ಪರಿಗಣಿಸಲಾಗಿದೆ. ಇಂದು ಮೇಷ ರಾಶಿಯವರಿಗೆ ನೀರಿನ ಅಭಾವ ಉಂಟಾಗಲಿದೆ. ಬಂಧು-ಮಿತ್ರರಲ್ಲಿ ಕಲಹ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ವೃತ್ತಿಯಲ್ಲಿ ಅನುಕೂಲ.  ಸ್ತ್ರೀಯರಿಗೆ ಬಲ. ದುರ್ಗಾ ಕವಚ ಪಠಿಸಿ.

ಇದನ್ನೂ ವೀಕ್ಷಿಸಿ:  ಜೂ.ಎನ್‌ಟಿಆರ್‌ ಭಾಷಾ ಪ್ರೇಮಕ್ಕೆ ಕನ್ನಡಿಗರು ಫಿದಾ! ಯಂಗ್ ಟೈಗರ್ ಕನ್ನಡ ಪ್ರೀತಿಗೆ ಸಾಕ್ಷಿ ಈ ಘಟನೆಗಳು!