Mar 18, 2024, 10:50 AM IST
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಸೋಮವಾರ, ನವಮಿ ತಿಥಿ, ಆರಿದ್ರಾ ನಕ್ಷತ್ರ.
ಈ ದಿನ ಶಿವ-ಶಕ್ತಿಯರ ಆರಾಧನೆಗೆ ವಿಶಿಷ್ಟವಾದ ದಿನವಾಗಿದೆ. ಇಂದು ಅಮ್ಮನವರ ಪ್ರಾರ್ಥನೆ ಮಾಡಿ. ಸೌಂದರ್ಯ ಲಹರಿ ಪಾರಾಯಣ ಮಾಡಿ, ಇದರಿಂದ ದಾಂಪತ್ಯದಲ್ಲಿ ಸಾಮರಸ್ಯ ಮೂಡಲಿದೆ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಕಾರ್ಯದಲ್ಲಿ ವಿಘ್ನಗಳು. ಸ್ಥಾನ ಚ್ಯುತಿ. ಸಂಗಾತಿಯ ಸಹಕಾರ. ಗಣಪತಿಗೆ ಬಾಳೆಹಣ್ಣು ಸಮರ್ಪಿಸಿ. ವೃಶ್ಚಿಕ ರಾಶಿಯವರಿಗೆ ಬೌದ್ಧಿಕ ಲಾಭ. ವೃತ್ತಿಯಲ್ಲಿ ಅನುಕೂಲ. ಸಂಗಾತಿಯ ಸಹಕಾರ. ತಂದೆ-ಮಕ್ಕಳಲ್ಲಿ ವಿರೋಧ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ.
ಇದನ್ನೂ ವೀಕ್ಷಿಸಿ: Sumalatha:ಬಿಜೆಪಿ ಬೆಂಬಲಿಸಿ ಅಡಕತ್ತರಿಯಲ್ಲಿ ಸಿಲುಕಿದ್ರಾ ರೆಬೆಲ್ ಲೇಡಿ!? ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಸಾಧ್ಯತೆ ?