
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಸೋಮವಾರ, ತೃತೀಯ ತಿಥಿ, ಉತ್ತರಾಷಾಢ ನಕ್ಷತ್ರ.
ಸೋಮವಾರ ಶಿವನ ವಾರವಾಗಿದ್ದು, ಜೊತೆಗೆ ಅಮ್ಮನವರ ತಿಥಿ ಬಂದಿದೆ. ಇಂದು ಅಮ್ಮನವರಿಗೆ ಅಷ್ಟೋತ್ತರ ಸೇವೆಯನ್ನು ಸಲ್ಲಿಸಿ. ಜೊತೆಗೆ ಕುಂಕುಮಾರ್ಚನೆ ಮಾಡಿಸಿ. ವೃಷಭ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲ. ಸಾಲಬಾಧೆ. ದೇಹಕ್ಕೆ ಪೆಟ್ಟಾಗಲಿದೆ. ಸಜ್ಜನರ ಸಲಹೆ ಸಿಗಲಿದೆ. ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ತೊಡಕು. ಸ್ತ್ರೀಯರಿಗೆ ನಷ್ಟ. ಮನಸ್ಸು ಮಂಕಾಗಲಿದೆ. ವಿಷ್ಣು ಸ್ಮರಣೆ ಮಾಡಿ.
ಇದನ್ನೂ ವೀಕ್ಷಿಸಿ: Weekly-Horoscope: ಈ ರಾಶಿಯವರಿಗೆ ಸಾಲ-ಶತ್ರುಗಳ ಬಾಧೆ ಕಾಡಲಿದ್ದು, ಉತ್ತಮ ಕೆಲಸಗಳಿಗೆ ವಿಘ್ನಗಳು ಬರಲಿವೆ..