Today Horoscope: ಈ ರಾಶಿಯವರಿಗೆ ಇಂದು ಶತ್ರುಗಳು ದೂರಾಗುತ್ತಾರೆ..ಸಾಲ ನಿವಾರಣೆಯಾಗಲಿದೆ

Jul 2, 2024, 8:35 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಏಕಾದಶಿ ತಿಥಿ, ಕೃತ್ತಿಕಾ ನಕ್ಷತ್ರ.

ಇಂದು ವಿಷ್ಣು ಸ್ಮರಣೆ ಜೊತೆಗೆ ವಿಶೇಷ ಪೂಜೆಯನ್ನು ಮಾಡಿ. ಮೇಷ ರಾಶಿಯವರಿಗೆ ಇಂದು ಬಂಧು-ಮಿತ್ರರ ಸಹಕಾರ ಇರಲಿದೆ. ಕೃಷಿಕರಿಗೆ ಅನುಕೂಲ. ಹೋಟೆಲ್ ಉದ್ಯಮಿಗಳಿಗೆ ಲಾಭ. ದಾಂಪತ್ಯದಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರು ಆಪ್ತರಿಗಾಗಿ ಹಣವ್ಯಯ ಮಾಡಲಿದ್ದಾರೆ. ಅತಿಯಾದ ಹೂಡಿಕೆ. ಹಿರಿಯರ ಸಲಹೆ ಪಡೆಯಿರಿ. ವೃತ್ತಿಯಲ್ಲಿ ಅನುಕೂಲ. ಸಾಲಬಾಧೆ. ನರಸಿಂಹ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  News Hour: ಹಿಂದೂ, ಹಿಂಸೆ.. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಫಸ್ಟ್​ಡೇ ಪವರ್ ಷೋ!