ಅವಳದ್ದು ಕೊಲೆಯೋ ಆತ್ಮಹತ್ಯೆಯೋ..? ರೀಲ್ಸ್‌ನಲ್ಲಿ ಲವ್ ರಿಯಲ್‌ನಲ್ಲಿ ಮರ್ಡರ್..!

ಅವಳದ್ದು ಕೊಲೆಯೋ ಆತ್ಮಹತ್ಯೆಯೋ..? ರೀಲ್ಸ್‌ನಲ್ಲಿ ಲವ್ ರಿಯಲ್‌ನಲ್ಲಿ ಮರ್ಡರ್..!

Published : Jul 16, 2024, 04:26 PM ISTUpdated : Jul 16, 2024, 04:27 PM IST

ಅವನಿಗಾಗಿ ಅವಳು 2 ಬಾರಿ ಓಡಿಬಂದಳು..!
ಮದುವೆಯಾಗಿ ವರ್ಷಕ್ಕೆ ಅವಳ ಹೆಣ ಬಿತ್ತು..!
ಅವನನ್ನ ನಂಬಿ ಬಂದವಳು ಹೆಣವಾದಳು..!

ಅವಳು ನೂರಾರು ಕನಸು ಕಟ್ಟಿಕೊಂಡು ಗಂಡನ ಮನೆ ಸೇರಿದ್ಲು. ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದವಳು ಹಾಳುಕೊಂಪೆಯಲ್ಲಿದ್ದ ಗಂಡನ ಮನೆಗೆ ಬಂದಿದ್ಲು. ಒಂದು ವರ್ಷದ ನಂತರ ಆಕೆ ಗರ್ಭಿಣಿ ಕೂಡ ಆದಳು. ಆದ್ರೆ ಅದೇ ನೋಡಿ ಅವಳಿಗೆ ಕಂಟಕವಾಗಿದ್ದು. ನಾಲ್ಕು ತಿಂಗಳ ಗರ್ಭಿಣಿಯಾಗ್ತಿದ್ದಂತೆ ಆಕೆ ಹೆಣವಾದಳು. ತನ್ನದೇ ಮನೆಯಲ್ಲಿ ನೇಣಿಗೆ(Suicide) ಶರಣಾಗಿದ್ದಳು. ಇನ್ನೂ ಯಾವಾಗ ಮಗಳು ಸತ್ತಿದ್ದಾಳೆ ಅಂತ ಗೊತ್ತಾಯ್ತೋ ಆಕೆಯ ಹೆತ್ತವರು ಓಡೋಡಿ ಬಂದಿದ್ರು. ನನ್ನ ಮಗಳನ್ನ ಗಂಡ (Husband) ಮನೆಯವರೇ ಕೊಂದಿದ್ದಾರೆ ಅಂತ ಅರೋಪಿಸಿದ್ರು. ಮಂಜುಳಾ, ಹೆತ್ತವರ ಮಾತನ್ನ ಕೇಳಿದ್ದಿದ್ರೆ ಇವತ್ತು ಬೇರೊಬ್ಬನನ್ನ ಮದುವೆಯಾಗಿ ಚೆನ್ನಾಗಿರ್ತಿದ್ದಳೋ ಎನೋ. ಆದ್ರೆ ಆಕೆ ತಾನಾಗೆ ಬಂದು ಪ್ರಾಣಬಿಟ್ಟಿದ್ದಾಳೆ. ಇನ್ನೂ ಇವರಿಬ್ಬರ ಲವ್(Love) ಸ್ಟೋರಿಯನ್ನ ಮೀವು ಕೇಳಲೇಬೇಕು. ಅವಳು ಮೈಸೂರು(Mysore) ಹುಡುಗಿ ಅವನು ಬೆಳಗಾವಿ (Belagavi) ಹುಡುಗ. ಇಬ್ಬರಿಗೂ ಎತ್ತಿಂದೆತ್ತ ಸಂಬಂಧ. ಆದ್ರೆ ಇವರಿಬ್ಬರನ್ನ ಒಂದು ಮಾಡಿದ್ದು ಇನ್‌ಸ್ಟಾಗ್ರಾಂ. ಅವಳು ಪ್ರತಿ ನಿತ್ಯ ರೀಲ್ಸ್‌ಗಳನ್ನ ಮಾಡಿ ಅಪ್ಲೋಡ್ ಮಾಡ್ತಿದ್ರೆ ಇವನು ಆ ರೀಲ್ಸ್‌ಗಳಿಗೆ (Reels) ಲೈಕ್ ಮೇಲೆ ಲೈಕ್ ಕೊಡ್ತಿದ್ದ. ಹೀಗಿರುವಾಗ್ಲೇ ಇಬ್ಬರ ನಡುವೆ ಲವ್ ಆಗಿಬಿಡುತ್ತೆ. ಅವನಿಗಾಗಿ ಅವಳು 2 ಬಾರಿ ಮನೆಬಿಟ್ಟು ಓಡಿಬಂದಿದ್ಲು. ಪ್ರಪಂಚವನ್ನೇ ಎದುರಾಕಿಕೊಂಡು ಆ ಜೋಡಿ ಮದುವೆ ಕೂಡ ಆಯ್ತು. ಆದ್ರೆ ಮದುವೆಯಾಗಿ ಸರಿಯಾಗಿ 15 ತಿಂಗಳ, ಇವತ್ತು ಆ ಹೆಣ್ಣುಮಗಳು ಮಸಣ ಸೇರಿದ್ದಾಳೆ. ಪ್ರೀತಿಸಿ ಮದುವೆಯಾದ್ರೂ 15 ಬಾಳಿಸಲಿಲ್ಲ ಈ ಪಾಪಿ. ಇನ್ನೂ ರೀಲ್ಸ್‌ನಲ್ಲಿ ಪರಿಚಯವಾದವನಿಗಾಗಿ ಹೆತ್ತವರನ್ನ ಬಿಟ್ಟು ಬಂದ ಈ ಹೆಣ್ಣು ಮಗಳು ಇವತ್ತು ಮೋಸ ಹೋಗಿ ಮಸಣ ಸೇರಿದ್ದಾಳೆ. ಆ ಹೆಣ್ಣುಮಗಳ ಸಾವಿಗೆ ನ್ಯಾಯ ಸಿಗಬೇಕಾದ್ರೆ ಈ ಪಾಪಿಗೆ ತಕ್ಕ ಶಿಕ್ಷೆಯಾಗಲೇಬೇಕು.

ಇದನ್ನೂ ವೀಕ್ಷಿಸಿ:  HDK VS DKShi: ನಾವೇನು ಗೋಡಂಬಿ, ಬಾದಾಮಿ ತಿನ್ನಲು ಸಭೆಗೆ ಕರೆದಿದ್ವಾ? ಎಚ್‌ಡಿಕೆ ಹೇಳಿಕೆಗೆ ಡಿಸಿಎಂ ಡಿಕೆಶಿ ಕೆಂಡಾಮಂಡಲ

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more