ಬೆಳಗಾವಿ; ಅನೈತಿಕ ಸಂಬಂಧ ಬಹಿರಂಗ, ವಿವಾಹಿತೆ ಮತ್ತು ಪ್ರಿಯಕರನಿಗೆ ವಿಚಿತ್ರ ಶಿಕ್ಷೆ

Feb 20, 2021, 6:02 PM IST

ಬೆಳಗಾವಿ(ಫೆ.  20)     ಅನೈತಿಕ ಸಂಬಂಧದ ಗುಟ್ಟು ರಟ್ಟಾಗಿದ್ದಕ್ಕೆ ವಿವಾಹಿತೆ ಮತ್ತು ಆಕೆಯ ಪ್ರಿಯಕರನಿಗೆ ವಿಚಿತ್ರ ಶಿಕ್ಷೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಿಂದ ಘಟನೆ ವರದಿಯಾಗಿದೆ.

ಬೆಳಗಾವಿ; ಕಾಡಿನ ನಡುವೆ ಭತ್ತದ ಬಣವಿಯಲ್ಲಿ ಯುವಕನ ಬೆಂದ ಶವ...ಸೈನಿಕನ ಹೆಂಡತಿ

ಕುಟುಂಬಸ್ಥರು ಇಬ್ಬರನ್ನು ನಾಲ್ಕು ಗಂಟೆ ಕಾಲ ಟ್ರ್ಯಾಕ್ಟರ್ ಗೆ ಕಟ್ಟಿದ್ದು ವಿಡಿಯೋ ವೈರಲ್ ಆಗಿದೆ. ರಾಮದುರ್ಗದ ಘಟನೆಗೆ ಪ್ರತಿಕ್ರಿಯೆಗಳು ಹರಿದು ಬಂದಿವೆ.