ಕಿಡ್ನಾಪರ್ಸ್ ಕೈಯಿಂದ ತಪ್ಪಿಸಿಕೊಂಡಿದ್ದರೂ ವರ್ತೂರು ದೂರು ಕೊಡಲಿಲ್ಲ.. ಯಾಕೆ?

ಕಿಡ್ನಾಪರ್ಸ್ ಕೈಯಿಂದ ತಪ್ಪಿಸಿಕೊಂಡಿದ್ದರೂ ವರ್ತೂರು ದೂರು ಕೊಡಲಿಲ್ಲ.. ಯಾಕೆ?

Published : Dec 02, 2020, 03:40 PM ISTUpdated : Dec 02, 2020, 03:41 PM IST

ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ/ ಹಲವು ಅನುಮಾನಗಳಿಕೆ ಕಾರಣವಾದ ಪ್ರಕಾಶ ಹೇಳೀಕೆ/ ಬಿಡುಗಡೆಯಾಗಿ ದಿನಗಳೆ ಕಳೆದಿದ್ದರೂ ದೂರು ನೀಡದೆ ಇದ್ದಿದ್ದು ಯಾಕೆ/ ಪೊಲೀಸರ ಮುಂದೆ ಅನುಮಾನಗಳು

ಬೆಂಗಳೂರು(  ಡಿ. 02)  ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಮತ್ತು ಅವರು   ನೀಡುತ್ತಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವರ್ತೂರು ಚಾಲಕ ಮೊದಲೆ ತಪ್ಪಿಸಿಕೊಂಡಿದ್ದರೂ ಯಾಕೆ ದೂರು ನೀಡಲು ವಿಳಂಬ ಯಾಕೆ ಮಾಡಿದರು?

ಅಷ್ಟಕ್ಕೂ ಆ ದಿನ ಏನಾಯಿತು? ಕಿಡ್ನಾಪ್ ಹಿಂದಿನ ಸತ್ಯ ಹೇಳಿದ ವರ್ತೂರು

ಅಪಹರಣಕಾರರ ಕೈಯಿಂದ ನವೆಂಬರ್  28  ರಂದೆ ಬಿಡುಗಡೆಯಾದರೂ ಯಾಕೆ ದೂರು ಕೊಡಲಿಲ್ಲ. ಘಟನೆಯ ಮೂಲ ಹುಡುಕಿದಾಗ ಮತ್ತಷ್ಟು ಹೊಸ ಸಂಗತಿಗಳು ಬಯಲಾಗುತ್ತಿವೆ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!