Darshan: ದರ್ಶನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರು..? ಪವಿತ್ರಾ ಗೌಡ ಹಾಕಿರೋ ಪೋಸ್ಟ್‌ನಲ್ಲಿ ಏನಿತ್ತು..?

Darshan: ದರ್ಶನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರು..? ಪವಿತ್ರಾ ಗೌಡ ಹಾಕಿರೋ ಪೋಸ್ಟ್‌ನಲ್ಲಿ ಏನಿತ್ತು..?

Published : Jan 26, 2024, 12:54 PM IST

‘ಕುಟುಂಬವೇ ಎಲ್ಲ’ ಎಂದು ಪೋಸ್ಟ್  ಹಾಕಿದ್ದ ದರ್ಶನ್ ಪತ್ನಿ!
ವಿಜಯಲಕ್ಷ್ಮಿ ಪೋಸ್ಟ್ ಬಳಿಕ ನಟಿ ಪವಿತ್ರಾ ಗೌಡ ಪೋಸ್ಟ್..! 
ಪವಿತ್ರಾಗೆ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ದರ್ಶನ್ ಪತ್ನಿ..!

ಅವರು ಚಾಲೆಂಜಿಂಗ್ ಸ್ಟಾರ್. ಮಾಡೋ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಆದ್ರೆ ಅವರ ವೈಯಕ್ತಿಕ ಜೀವನಕ್ಕೆ ಬಂದ್ರೆ ಕಾಂಟ್ರವರ್ಸಿಗಳ ಲಿಸ್ಟ್ ದೊಡ್ಡದೇ ಇದೆ. ಅವರ ಸಿನಿಮಾದ ಸುದ್ದಿಗಳು ವೈರಲ್ ಆಗೋದಕ್ಕಿಂತ ಅವರ ಕಾಂಟ್ರವರ್ಸಿ ಸುದ್ದಿಗಳೇ ಹೆಚ್ಚು ಸೌಂಡ್ ಮಾಡುತ್ತವೇ. ನಾವು ಮಾತನ್ನಾಡುತ್ತಿರೋದು  ದರ್ಶನ್ ಬಗ್ಗೆ. ಇತ್ತಿಚೆಗೆ ಕಾಟೇರಾ ಸಿನಿಮಾದ ಸಕ್ಸಸ್ ಪಾರ್ಟಿ ವಿಷಯವಾಗಿ ಕಾಂಟ್ರವರ್ಸಿ ಮಾಡಿಕೊಂಡಿದ್ದ ದರ್ಶನ್(Darshan) ಈಗ ನತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ನಟಿಯೊಬ್ಬರು ತಮ್ಮ ಇನ್ಸ್ಟಾದಲ್ಲಿ ಹಾಕಿದ ಒಂದು ಪೋಸ್ಟ್ ದರ್ಶನ್ ಸಂಸಾರದಲ್ಲಿ ಮತ್ತೆ ಬಿರುಗಾಳಿ ಏಳುವಂತೆ ಮಾಡಿದೆ.ಯಾವಾಗ ಪವಿತ್ರಾ ಗೌಡ ಹೀಗೊಂದು ಪೋಸ್ಟ್ ಹಾಕಿದ್ರೋ ಹತ್ತೇ ನಿಮಿಷದಲ್ಲಿ ದರ್ಶನ್ ಪತ್ನಿ ಮತ್ತೊಂದು ಪೋಸ್ಟ್ ಹಾಕಿದ್ರು. ಆ ಪೋಸ್ಟ್ ಇಡೀ ಸೋಷಿಯಲ್ ಮಿಡಿಯಾವನ್ನೇ ಬ್ಲಾಸ್ಟ್ ಮಾಡಿಬಿಡ್ತು.

ನಟಿ ಪವಿತ್ರಾ ಗೌಡ ಹಾಕಿದ ಅದೊಂದು ಪೋಸ್ಟ್ ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನ(Vijayalakshmi) ಕೆರಳಿಸಿತ್ತು. ಪವಿತ್ರಾ ಪೋಸ್ಟ್ ಹಾಕಿ ಹತ್ತೇ ನಿಮಿಷದಲ್ಲಿ ವಿಜಯಲಕ್ಷ್ಮಿ ಕೂಡ ಅದೇ ಇನ್ಸ್ಟಾದಲ್ಲಿ ಪವಿತ್ರಾಗೆ(Pavitra Gowda) ಒಂದು ಖಡಕ್ ವಾರ್ನಿಂಗ್ ಕೊಟ್ಟರು. ಅಷ್ಟೇ ಅಲ್ಲ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ರು. ಆದ್ರೆ ಪವಿತ್ರಾ ಗೌಡ ದರ್ಶನ್ ಜೊತೆಗಿನ ಫೋಟೋ, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಾಕಿದ್ದು ಇದೇ ಮೊದಲೇನೂ ಅಲ್ಲ. ಪ್ರತೀ ಬಾರಿ ಆಕೆ ಫೋಟೋ ಪೋಸ್ಟ್ ಮಾಡಿದಾಗಲು ಇಬ್ಬರ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಎಳುತ್ತಲೇ ಇದ್ವು. ಆದ್ರೆ ಇವತ್ತು ಸ್ವತಹ ದರ್ಶನ್ ಪತ್ನಿಯೇ ಈ ವಿಷಯದ ಬಗ್ಗೆ ಖಡಕ್ ಆಗಿ ಮಾತನ್ನಾಡಿದ್ದಾರೆ. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ ಸಂಸಾರದಲ್ಲಿ ಮೂರನೆಯವಳು ಬಂದಾಗ ಅದು ಉಂಡು ಮಲಗೋವರೆಗೆ ಇರುವ ಜಗಳ ಆಗೋದೇ ಇಲ್ಲ ಅನ್ನೋದಕ್ಕೆ ಈ ಸಂಸಾರವೇ ಸಾಕ್ಷಿ. ಆದ್ರೆ ಪವಿತ್ರಾ ಗೌಡಾ ಹಾಕಿದ ಪೋಸ್ಟ್ಗೆ ಹಲವು ಅಂತೆ ಕಂತೆಗಳು ಹುಟ್ಟಿಕೊಂಡಿರೋದಂತೂ ಸುಳ್ಳಲ್ಲ.

ಇದನ್ನೂ ವೀಕ್ಷಿಸಿ:  Anusha ranganath: ಹಸೆಮಣೆ ಏರಿದ ಆಶಿಕಾ ರಂಗನಾಥ್ ಅಕ್ಕ ಅನುಷಾ ರಂಗನಾಥ್ !

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!