ಆಂಟಿ ಮೇಲೆ ಆಸೆ, ಅಂಟಿ ಮಗಳ ಮೇಲೆ ಲವ್​! ಅಡ್ಡ ಇದ್ದ ರಿಯಲ್​​ ಎಸ್ಟೇಟ್​ ಅಂಕಲ್‌ ಖತಂ

ಆಂಟಿ ಮೇಲೆ ಆಸೆ, ಅಂಟಿ ಮಗಳ ಮೇಲೆ ಲವ್​! ಅಡ್ಡ ಇದ್ದ ರಿಯಲ್​​ ಎಸ್ಟೇಟ್​ ಅಂಕಲ್‌ ಖತಂ

Published : Dec 07, 2024, 01:34 PM IST

ಒಂದೇ ಒಂದು ಸುಳಿವಿರಲಿಲ್ಲ ಆದ್ರೂ ಪೊಲೀಸರು 24 ಗಂಟೆಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ಅಷ್ಟಕ್ಕೂ ಈ ಕಿರಾತಕರು ಅಮಾಯಕ ಗಿರೀಶನನ್ನ ಕೊಂದಿದ್ದಾದ್ರೂ ಯಾಕೆ? ಆತನಿಂದ ಇವರಿಗೆ ಆದ ನಷ್ಟವಾದ್ರು ಏನು ಅಂತ ವಿಚಾರಿಸಿದಾಗ ಅಲ್ಲಿ ಬಂದಿದ್ದು ಗಿರೀಶನ ಹೆಂಡತಿ ದೀಪಾ ಮ್ಯಾಟರ್

ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಗಂಡ ರಿಯಲ್​ ಎಸ್ಟೇಟ್​ ಉದ್ಯಮಿಯಾದ್ರೆ ಹೆಂಡತಿ ಟೀಚರ್​​. ಮಕ್ಕಳು ಶಾಲೆಗೆ ಹೋಗ್ತಿದ್ವು. ಎಲ್ಲವೂ ಚೆನ್ನಾಗಿತ್ತು. ದುಡ್ಡು ಕಾಸಿಗೇನೂ ತೊಂದರೆ ಇರಲಿಲ್ಲ. ಆದ್ರೆ ಆವತ್ತೊಂದು ದಿನ. ಗಂಡ ಮನೆಯಲ್ಲಿ ಮಲಗಿದ್ದ ಹೆಂಡತಿ ಮಕ್ಕಳು ಶಾಲೆಗೆ ಹೋಗಿದ್ರು. ಇದೇ ಟೈಂನಲ್ಲಿ ಯಾರೋ ಹಂತಕರು ಬಂದು ಆತನನ್ನ ಬರ್ಬರವಾಗಿ ಕೊಂದು ಮುಗಿಸಿದ್ರು. 

ಇನ್ನೂ ತನಿಖೇ ನಡೆಸಿದ ಪೊಲೀಸರಿಗೆ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ. ಆದ್ರೆ ಹೆಂಡತಿಯೇ ಕೊಟ್ಟ ಒಂದು ಮಾಹಿತಿ ಕೇಸ್​ಗೆ ಮೇಜರ್​​​ ಟ್ವಿಸ್ಟ್​ ಸಿಕ್ಕಿತ್ತು. ಅಷ್ಟಕ್ಕೂ ಆತನನ್ನ ಕೊಂದಿದ್ಯಾರು? ಯಾಕಾಗಿ ಕೊಂದ್ರು. ಹೆಂಡತಿ ಕೊಟ್ಟ ಆ ಸುಳಿವಾದ್ರೂ ಏನು? ಒಂದು ಡೆಡ್ಲಿ ಮರ್ಡರ್​​​ ಹಿಂದಿನ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​​​.ಐ.ಆರ್.
 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more