ಕ್ಷಮೆ ಇರಲಿ ಅಮ್ಮಂದಿರೆ...  ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!

ಕ್ಷಮೆ ಇರಲಿ ಅಮ್ಮಂದಿರೆ...  ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!

Published : Sep 19, 2020, 12:17 AM IST

ಸುವರ್ಣ ನ್ಯೂಸ್ ಕಚೇರಿಗೆ ಬಂತೊಂದು ಪತ್ರ/  ಬೆಳಗ್ಗೆ 11.30 ರವರೆಗೆ ಈ ಸುದ್ದಿ ಪ್ರಸಾರ ಮಾಡಲಾಗುತ್ತದೆ ಎಂಬ ಕಲ್ಪನೆ ವಾಹಿನಿಗೆ ಇರಲಿಲ್ಲ/ ಈ ಸುದ್ದಿ ಗೋಲ್ಡನ್ ಎಕ್ಸ್‌ಕ್ಲೂಸೀವ್

ಬೆಂಗಳೂರು (ಸೆ.18) ಸುವರ್ಣ ನ್ಯೂಸ್ ನ ನಿರೂಪಕ ಜಯಪ್ರಕಾಶ ಶೆಟ್ಟಿ ಅವರ ವಿಳಾಸಕ್ಕೆ ಬಂದ ಪತ್ರವೊಂದು ಇಡೀ ದಿನದ ಸುದ್ಧಿಯ ಘಟನಾವಳಿಗಳನ್ನೆ ಬದಲಾಯಿಸಿಬಿಟ್ಟಿತು.

ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾ?

ಪತ್ರವನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಒಂದು ಪತ್ರ ಸುವರ್ಣ ನ್ಯೂಸ್‌ಗೆ , ಒಂದು ಪತ್ರ ಬೆಂಗಳೂರು ಪೊಲೀಸರರಿಗೆ ಇನ್ನೊಂದು ಪತ್ರ ಕುಟುಂಬವೊಂದಕ್ಕೆ.. ಹೌದು ಅನಿವಾರ್ಯ ಕಾರಣಕ್ಕೆ ಸರಕಳ್ಳತನ ಮಾಡಿದ್ದ ವ್ಯಕ್ತಿ  ಅದನ್ನು ಸುವರ್ಣ ನ್ಯೂಸ್  ಮೂಲಕ ಹಿಂದಕ್ಕೆ ನೀಡಿದ ಕತೆ.. ಕ್ಷಮಿಸಿಬಿಡಿ ಅಮ್ಮಂದಿರಾ!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?