Accident in Uttar Pradesh: ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ.. ಬಸ್‌ ಮೇಲೆ ಬಿದ್ದ ಲಾರಿ : 11 ಜನ ದುರ್ಮರಣ

May 26, 2024, 1:57 PM IST

ಉತ್ತರ ಪ್ರದೇಶದಲ್ಲೂ ಭೀಕರ ದುರಂತ(Accident) ಸಂಭವಿಸಿದ್ದು, ಬಸ್‌(BUS) ಮೇಲೆ ಲಾರಿ(Lorry) ಉರುಳಿದ ಪರಿಣಾಮ 11 ಜನ ದುರ್ಮರಣಕ್ಕೀಡಾಗಿದ್ದಾರೆ(Died). ಉತ್ತರ ಪ್ರದೇಶದ(Uttar Pradesh) ಶಹಜಾನ್ಪುರದಲ್ಲಿ ಈ ಘಟನೆ ನಡೆದಿದೆ. ಕಲ್ಲು ತುಂಬಿದ್ದ ಲಾರಿ ಬಸ್‌ ಮೇಲೆ ಬಿದ್ದಿದೆ. ಉತ್ತರಾಖಂಡಕ್ಕೆ ಬಸ್‌ ಹೋಗುತ್ತಿದ್ದು, ಅದರ ಮೇಲೆ ಲಾರಿ ಬಿದ್ದಿದೆ. ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಮೇಲೆ ಲಾರಿ ಬಿದ್ದಿದೆ. ಇನ್ನೂ ದೆಹಲಿಯಲ್ಲಿ ಮಕ್ಕಳ ಆಸ್ಪತ್ರೆಗೆ ಬೆಂಕಿ ತಗುಲಿ 7 ಶಿಶುಗಳು ಸಾವಿಗೀಡಾಗಿವೆ. ಗುಜರಾತ್‌ನಲ್ಲಿ ಮಕ್ಕಳ ಗೇಮಿಂಗ್‌ ಸೆಂಟರ್‌ಗೆ ಬೆಂಕಿ ಬಿದ್ದು 32 ಜನ ಸಾವಿಗೀಡಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಹೆಚ್ಚಾಗ್ತಿದೆಯಾ ಮಕ್ಕಳ ಕ್ರೈಂ? ಬಾಲಾಪರಾಧಿಗಳಿಗೆ ಏನು ಶಿಕ್ಷೆ? 6 ಮಕ್ಕಳ ಕ್ರೈಂ..ಒಂದೊಂದು ಪ್ರಕರಣಕ್ಕೂ ರೋಚಕ ತಿರುವು..!