ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ

ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ

Published : Jan 04, 2020, 05:16 PM IST

ಆತ ಹುಟ್ಟಬೇಕಿದ್ರೆ ಹುಡುಗನಾಗಿದ್ದ. ಹಾಗೆ ಮುಂದೆ ಬೆಳೆಯುತ್ತಾ ಆತ ಹುಡುಗಿಯಾಗಿ ಬದಲಾಗುತ್ತಿದ್ದ. ಆತನ ದೇಹದಲ್ಲಾದ ಬದಲಾವಣೆ ಅವನ ಮಾನಸಿಕ ಸ್ಥಿತಿಯಲ್ಲೂ ಪ್ರಭಾವ ಬೀರುತ್ತೆ. ಬಳಿಕ ಅವನಲ್ಲ ಅವಳ ಜೀವನ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿತ್ತು. ಆದ್ರೂ ಹೇಗೋ ಜೀವನ ನಡೆಯುತಿತ್ತು. ಆದ್ರೆ ದುರಾದೃಷ್ಟ ಅಂದ್ರೆ ಅವನ ಜೀವನ ಪಯಣ ಮುಗಿದಿತ್ತು.  ನಿಗೂಢವಾಗಿ ಹತ್ಯೆಯಾದ ಮಂಗಮುಖಿಯ ಕಹಾನಿ ಇವತ್ತಿನ ಎಫ್‌ಐಆರ್‌. ಹತ್ಯೆಯಾದ ಮಂಗಳಮುಖಿ ಯಾರು..? ಯಾರು ಹತ್ಯೆ ಮಾಡಿದ್ರು..? ಏಕೆ ಕೊಲ್ಲಿದ್ರು..? ಈ ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೇವೆ ನೋಡಿ...

ಯಾದಗಿರಿ, (ಜ.04); ಆತ ಹುಟ್ಟಬೇಕಿದ್ರೆ ಹುಡುಗನಾಗಿದ್ದ. ಹಾಗೆ ಮುಂದೆ ಬೆಳೆಯುತ್ತಾ ಆತ ಹುಡುಗಿಯಾಗಿ ಬದಲಾಗುತ್ತಿದ್ದ. ಆತನ ದೇಹದಲ್ಲಾದ ಬದಲಾವಣೆ ಅವನ ಮಾನಸಿಕ ಸ್ಥಿತಿಯಲ್ಲೂ ಪ್ರಭಾವ ಬೀರುತ್ತೆ. ಬಳಿಕ ಅವನಲ್ಲ ಅವಳ ಜೀವನ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿತ್ತು. ಆದ್ರೂ ಹೇಗೋ ಜೀವನ ನಡೆಯುತಿತ್ತು. 

ಜಮೀನು ವಿವಾದ: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಪಂ ಅಧ್ಯಕ್ಷನ ಬರ್ಬರ ಹತ್ಯೆ

ಆದ್ರೆ ದುರಾದೃಷ್ಟ ಅಂದ್ರೆ ಅವನ ಜೀವನ ಪಯಣ ಮುಗಿದಿತ್ತು.  ನಿಗೂಢವಾಗಿ ಹತ್ಯೆಯಾದ ಮಂಗಮುಖಿಯ ಕಹಾನಿ ಇವತ್ತಿನ ಎಫ್‌ಐಆರ್‌. ಹತ್ಯೆಯಾದ ಮಂಗಳಮುಖಿ ಯಾರು..? ಯಾರು ಹತ್ಯೆ ಮಾಡಿದ್ರು..? ಏಕೆ ಕೊಲ್ಲಿದ್ರು..? ಈ ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೇವೆ ನೋಡಿ...

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!