Suvarna FIR; ದಾವಣಗೆರೆಯಲ್ಲೊಬ್ಬಳು, ಬಳ್ಳಾರಿಯಲ್ಲೊಬ್ಬಳು... ಕೈಗೆ ಮಗು ಕೊಟ್ಟ ಉಮೇಶ!

Suvarna FIR; ದಾವಣಗೆರೆಯಲ್ಲೊಬ್ಬಳು, ಬಳ್ಳಾರಿಯಲ್ಲೊಬ್ಬಳು... ಕೈಗೆ ಮಗು ಕೊಟ್ಟ ಉಮೇಶ!

Published : Nov 16, 2021, 04:02 PM IST

* ಬಳ್ಳಾರಿಯ ಸಬ್ ರಿಜಿಸ್ಟರ್  ರಂಗಿನಾಟ
* ಮಾಡಬಾರದ ಅಷ್ಟೂ ಕೆಲಸ ಮಾಡಿ ನಾಪತ್ತೆಯಾದ
* ದಾವಣಗೆರೆಯಲ್ಲಿ ಒಬ್ಬಳು ಬಳ್ಳಾರಿಯಲ್ಲಿ ಇನ್ನೊಬ್ಬಳು
*  ಮಹಿಳೆ ದೂರು ಸಲ್ಲಿಸಿದ ನಂತರ ಹೊರಗೆ ಬಂದ ಪ್ರಕರಣ
* ಇಬ್ಬರು ಪತ್ನಿಯರಿಂದಲೂ ಆರೋಪ

ದಾವಣಗೆರೆ/ ಬಳ್ಳಾರಿ(ನ. 16) ಬಳ್ಳಾರಿಯ ಸಬ್ ರಿಜಿಸ್ಟರ್ ಕತ್ತಲಿನಲ್ಲಿ ಕರಡಿಗೆ ಜಾಮೂನು ತಿನ್ನಿಸಲು ಹೋಗಿ ತಗಲಾಕ್ಕಿಕೊಂಡಿದ್ದ. ಇಬ್ಬರು ಹೆಂಡತಿಯರನ್ನು(Wife) ಮೆಂಟೇನ್ ಮಾಡುತ್ತಲೇ ಬಂದಿದ್ದ. ಇಬ್ಬರಿಗೂ ಪರಸ್ಪರ ಪರಿಚಯವನ್ನು ಮಾಡಿಕೊಟ್ಟಿದ್ದ.  ಪರಮಾತ್ಮ ಚಿತ್ರದ ಯೋಗರಾಜ ಭಟ್ಟರ ಹಾಡಿನಂತೆ ಈತನ (Asianet Suvarna FIR) ಪ್ರಚಂಡ ಬದುಕು...

ಭೌತಶಾಸ್ತ್ರ ಶಿಕ್ಷಕನಿಂದ ನಿರಂತರ ದೌರ್ಜನ್ಯ, ನೇಣಿಗೆ ಶರಣಾದ ಪಿಯು ಸ್ಟುಡೆಂಟ್!

ಈತ ಕಿಲಾಡಿ ಉಮೇಶ.. ದಾವಣಗೆರೆಯಲ್ಲಿ (Davanagere) ಮೊದಲನೇ ಹೆಂಡತಿ.. ಬಳ್ಳಾರಿಯಲ್ಲಿ (Ballari) ಎರಡನೆಯವಳು.. ಕಿಲಾಡಿ ಉಮೇಶ ಸಿಕ್ಕಿಬಿದ್ದ ಕತೆಯೇ ರೋಚಕ . ಇಬ್ಬರಿಗೂ ಮಕ್ಕಳನ್ನು ದಯಪಾಲಿಸಿದ್ದ. ಒಬ್ಬರಿಗೆ ಫ್ರೆಂಡ್ ಅಂತ ಇನ್ನೊಬ್ಬರಿಗೆ ಅತ್ತಿಗೆ ಎಂದು ಪರಿಚಯ ಮಾಡಿಕೊಟ್ಟಿದ್ದ. 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more