ಇಬ್ಬರು ಹೆಂಡಿರು ಆದರೂ ವಿರಹ ವೇದನೆ...ಬೆಳಗಾವಿ ಜೋಡಿ ಕೊಲೆ ರಹಸ್ಯ!

Oct 6, 2020, 2:49 PM IST

ಬೆಳಗಾವಿ(ಅ. 06)  ಒಂದು ಜೋಡಿ ಕೊಲೆಯ ಕತೆಯ ಕತೆ. ಸತ್ತವಳು ಗರ್ಭಿಣಿ ಮತ್ತು ಆಕೆಯ ಸ್ನೇಹಿತೆ. ಬೈಕ್ ನಲ್ಲಿ ಬಂದು ಚುಚ್ಚಿ ಕೊಂದ ಹಂತಕರು ಮೊಬೈಲ್ ಸಮೇತ ಪರಾರಿಯಾಗುತ್ತಾರೆ.

ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ ಪಾಪಿ

ಮಗು ಮಾತ್ರ ಅಪಾಯದಿಂದ ಪಾರಾಗುತ್ತದೆ. ಇಬ್ಬರು ಹೆಂಡಿರು ಒಬ್ಬಳು ಪ್ರೇಯಸಿ.. ವಿರಹ ವೇದನೆಯಲ್ಲಿ ಮಸಲತ್ತು..   ವಾಕಿಂಗ್ ಗೆ ಹೋಗಿದ್ದವರು ಹೆಣವಾಗಿ  ಹೋದರು.