Suvarna FIR : ಭೀಮಾತೀರ,  ಜಟ್ಟಿ ಅಮಾವಾಸ್ಯೆ ದಿನ ಪುಡಿ ರಾಜಕಾರಣಿ ತಲೆ ಚಿಪ್ಪೇ ಎಗರಿತ್ತು!

Suvarna FIR : ಭೀಮಾತೀರ, ಜಟ್ಟಿ ಅಮಾವಾಸ್ಯೆ ದಿನ ಪುಡಿ ರಾಜಕಾರಣಿ ತಲೆ ಚಿಪ್ಪೇ ಎಗರಿತ್ತು!

Published : Dec 07, 2021, 07:00 PM IST

* ಭೀಮಾತೀರದಲ್ಲಿ ಮತ್ತೊಂದು ರಕ್ತ ಚರಿತ್ರೆ
* ರಾಜಕಾರಣದಲ್ಲಿ ಬೆಳೆಯಬೇಕು ಎಂದುಕೊಂಡಿದ್ದವ ಬೀದಿ ಹೆಣವಾದ
* ಒಂದೇ  ಕುಟುಂಬದ ಹದಿಮೂರು ಮಂದಿ ಕತ್ತರಿಸಿ ಹಾಕಿದರು
* ಚೌಡಮ್ಮ ದೇವಿಯ ಆರಾಧನೆ ದಿನವೇ ಘೋರ ಕೃತ್ಯ ನಡೆದಿತ್ತು

ವಿಜಯಪುರ(ಡಿ. 07) ಇದೊಂದು ಬರ್ಬರ (Murder) ಹತ್ಯೆ. ಇಡೀ ಭೀಮಾ ತೀರವೇ ( Bheematheera  Vijayapura) ನಡುಗಿ ಹೋಗಿತ್ತು. ಪ್ರದೀಪ್  ಎಸ್ ಯಂಟಮಾನ ಎನ್ನುವ ರಾಜಕಾರಣಿಯ ಹಿಂದಿನ ದುರಂತ ಕತೆ ಹೇಳುತ್ತೇವೆ.

ಅಕ್ಕನ ಕಡಿದು ಅಮ್ಮನೊಂದಿಗೆ ಸೆಲ್ಫಿ ತೆಗೆದುಕೊಂಡ

 ಜಟ್ಟಿ ಅಮಾವಾಸ್ಯೆ ಹಿಂದಿನ ದಿನ ರಾತ್ರಿ ಊರ  ಹೆಂಗಸರೆಲ್ಲ ಸೇರಿ ಚೌಡಮ್ಮನ ಆರಾಧನೆ ಮಾಡುತ್ತಾರೆ. ಹಾಡು ಹಾಡುತ್ತಾರೆ.  ಹಳೆ  ದ್ವೇಷ ಮತ್ತೆ ಕೆರಳಿತ್ತು.  ಒಂದೆ ಕುಟುಂಬದವರು ಸೇರಿ ಆ ವ್ಯಕ್ತಿಯ ಹತ್ಯೆ ಮಾಡುತ್ತಾರೆ. ಕೊಸರಾಡುವುದಕ್ಕೂ ಬಿಡದೆ ಆತನನನ್ನು ಹದಿಮೂರು ಜನ ಕತ್ತರಿಸಿ  ಹಾಕಿದ್ದರು. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more