Suvarna FIR : ಹೊಸ ವರ್ಷದ ಎಣ್ಣೆಯಾಟ, ಕೊಲೆಯಾದವನಿಗೂ ಕೊಲೆಗಾರರಿಗೂ ಸಂಬಂಧವೇ ಇಲ್ಲ!

Suvarna FIR : ಹೊಸ ವರ್ಷದ ಎಣ್ಣೆಯಾಟ, ಕೊಲೆಯಾದವನಿಗೂ ಕೊಲೆಗಾರರಿಗೂ ಸಂಬಂಧವೇ ಇಲ್ಲ!

Published : Jan 09, 2022, 06:39 PM IST

* ಹೊಸ ವರ್ಷದ ದಿನ ಭೀಕರ ಹತ್ಯೆ
* ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
*  ಹೊಸ ವರ್ಷದ ಸಂಭ್ರಮಕ್ಕೆ ತೆರಳಿದ್ದವ ಹೆಣವಾಗಿದ್ದ
* ಮೊಬೈಲ್ ಕರೆ ಟ್ರೇಸ್ ಮಾಡಿದ್ದರೂ ಮಾಹಿತಿ ಸಿಗಲಿಲ್ಲ

ಬೆಂಗಳೂರು(ಜ. 09)  ಕಂಠಪೂರ್ತಿ  ಕುಡಿದು ಕೂಗುವುದಕ್ಕೆ ಹೊಸ ವರ್ಷದ ಸಂಭ್ರಮಾಚರಣೆ ಸಾಕ್ಷಿಯಾಗುತ್ತಿದೆ. ಹೊಸ ವರ್ಷದ ದಿನ ಇಲ್ಲೊಬ್ಬನ ಪ್ರಾಣ (Murder) ಹೋಗಿದೆ. ಇಲ್ಲಿ ಕೊಲೆಯಾದವನಿಗೂ ಕೊಲೆಗಾರರಿಗೂ ಸಂಬಂಧವೇ ಇಲ್ಲ!

Bengaluru Crime: ಎಣ್ಣೆ ಹಾಕಲು ನೂರು ರೂ. ಕೇಳಿದವನ ಕೊಲೆ ಮಾಡಿದ ಗೆಳೆಯ!

ಹತ್ಯೆಯಾದವನ ತಲೆ ಜಜ್ಜಿ ಹಾಕಲಾಗಿತ್ತು. ಒಂದೇ ಒಂದು ಸುಳಿವು ಸಹ ಇರಲಿಲ್ಲ. ಈ ನಡುವೆ ಪೊಲೀಸರಿಗೆ (Bengaluru Police) ಸಿಕ್ಕ ಒಂದು ಸಣ್ಣ ಸುಳಿವು ಪ್ರಕರಣದ ದಿಕ್ಕನ್ನೆ ಬದಲಾಯಿಸಿತು. ಸಿಸಿಟಿವಿಯಲ್ಲಿ (CCTV)ಸಿಕ್ಕ ದೃಶ್ಯ ಘೋರ ಹತ್ಯೆಯ ಕತೆ ಹೇಳಿತ್ತು.

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more