ಮೇಕಪ್ ರಾಣಿ ಆಂಟಿ ಪೂಜಾ..ಬ್ರಹ್ಮಚಾರಿ ಸೋಮು.. ಮಂಡ್ಯದ ಭಲೇ ಜೋಡಿ!

ಮೇಕಪ್ ರಾಣಿ ಆಂಟಿ ಪೂಜಾ..ಬ್ರಹ್ಮಚಾರಿ ಸೋಮು.. ಮಂಡ್ಯದ ಭಲೇ ಜೋಡಿ!

Published : Oct 30, 2020, 08:32 PM ISTUpdated : Oct 30, 2020, 08:35 PM IST

ಕಿಲಾಡಿ ಜೋಡಿ/ ಪೂಜಾ ಮತ್ತು ಸೋಮು ಮಾಡಿದ ಘನಂದಾರಿ ಮನೆಹಾಳ್ ಕೆಲಸ/  ಬಂಗಾರದ ಆಸೆ ತೋರಿಸಿ ಇವರು ಮಾಡಿದ ಕೆಲಸ ಏನು/ ಮಂಗಳಮುಖಿಯೊಬ್ಬರೂ ನೀಡಿದ ದೂರಿನಿಂದ ಬಣ್ಣ ಬಟಾಬಯಲು

ಮಂಡ್ಯ(ಅ. 30)  ಮನುಷ್ಯನಿಗೆ ಎಷ್ಟಿದ್ದರೂ ತೃಪ್ತಿ ಇಲ್ಲ. ಮುತ್ತಿನಂಥ ಗಂಡ.. ಮುದ್ದಾದ ಮಗು ಇದ್ದರೂ ಸಾಕಾಗಲಿಲ್ಲ. ಗೃಹಿಣಿಯೊಬ್ಬಳು ಬ್ಯಾಚುಲರ್ಸ್ ಜತೆ ಸ್ನೇಹಕ್ಕೆ ಬಿದ್ದು ಈ ಮೇಕಪ್ ರಾಣಿ ಮಾಡಿದ್ದಾದರೂ ಏನು?

ಆ ಒಂದು ಸುಳಿವು ಅನನ್ಯಾ ಭಟ್ ತಂದೆ ಬಂಧನಕ್ಕೆ ಕಾರಣವಾಯ್ತಾ?

ಹೈಫೈ ಕುಟುಂಬದ ಸೊಸೆ... ಬ್ಯಾಂಕ್ ಎಕ್ಸಿಕೂಟೀವ್ ಸೋಮು.. ಚಿನ್ನದ ಆಸೆ ತೋರಿಸಿ ಇವರಿಬ್ಬರೂ ಮಾಡಿದ ಕತೆ ಏನು? ಇವತ್ತಿನ ಎಫ್ ಐಆರ್ ನಲ್ಲಿ...

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!